Featured Post

Mathematics keyanswer Karnataka 2nd puc mathematics keyanswer 2024

ಇಮೇಜ್
Mathematics keyanswer Karnataka 2nd puc mathematics keyanswer 2024 Video section  click to watch

KCET KEA 2020|Online Application Date| Details of KCET|NEET 2020

KCET KEA 2020|Online Application Date| Details of KCET|NEET 2020


KCET, 2020 ( Karnataka common entrance test) ಪರೀಕ್ಷೆ ಹಾಗೂ ಕೌನ್ಸೆಲಿಂಗ್ KEA ವತಿಯಿಂದ ನಡೆಸಲಾಗುತ್ತೆ.

KCET,  ಪರೀಕ್ಷೆ ಮುಖಂತರ ವಿದ್ಯಾರ್ಥಿಗಳು, ಇಂಜಿನಿಯರಿಂಗ್, ಫಾರ್ಮಸಿ, ಫಾರ್ಮ್ ಸೈನ್ಸ್ & ವೆಟರ್ನರಿ ಕೋರ್ಸ್ಗಳಿಗೆ ಸೀಟ್ಸ್ ತೆಗೆದುಕೊಳಬಹುದು.




KCET,  2020 ಪರೀಕ್ಷೆ ಟೈಮ್ ಟೇಬಲ್ ರಿಲೀಸ್ ಮಾಡಲಾಗಿದೆ.

ಏಪ್ರಿಲ್ 22 ( ಗಣಿತ ಹಾಗೂ ಬಯಾಲಜಿ )

ಏಪ್ರಿಲ್ 23 ( ಕೆಮಿಸ್ಟ್ರಿ ಹಾಗೂ ಫಿಸಿಕ್ಸ್ )

ಏಪ್ರಿಲ್ 24,  ( ಕನ್ನಡ ಪರೀಕ್ಷೆ)
ನಿಗದಿ ಪಡಿಸಲಾಗಿದೆ.

KCET ಆನ್ಲೈನ್ ಅಪ್ಲಿಕೇಶನ್ ಫಾರಂ ಹಾಕಲು, ಫೆಬ್ರವರಿ 10 ಒಳಗಡೆ ನೋಟೀಸ್ ಹೊರಡಿಸಲಾಗುತ್ತೆ.

ಈ ವರ್ಷ ಬಹಳಷ್ಟು ಹೊಸ ನಿಯಮಗಳು ಜಾರಿಗೆ ಬರುವ ಸಂಭವವಿದೆ.

ಈ ವರ್ಷ, ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಾಸ್ಸಾದ ವಿದ್ಯಾರ್ಥಿಗಳು ನೀಟ್ ಕೌನ್ಸೆಲಿಂಗ್ ಹಾಜರಾಗಲು ಅನುಮತಿ ನೀಡಲಾಗಿದೆ.

KEA,  ಈ ಕೆಳಗೆ ಕೊಟ್ಟಿರುವ ಕೋರ್ಸ್ ಗಳಿಗೆ ಪರೀಕ್ಷೆ ಹಾಗೂ ಕೌನ್ಸೆಲಿಂಗ್ ನಡೆಸಲಾಗುತ್ತೆ.

1) ಇಂಜಿನಿಯರಿಂಗ್
2)ವೆಟರ್ನರಿ
3) ಫಾರ್ಮ್ ಸೈನ್ಸ್
4) BNYS

KEA,  ಈ ಕೆಳಗೆ ಕೊಟ್ಟಿರುವ ಕೋರ್ಸ್ ಗಳಿಗೆ ಕೌನ್ಸೆಲಿಂಗ್
ಮಾತ್ರ  ನಡೆಸಲಾಗುತ್ತೆ.
1) MBBS, Dental
2)ಆಯುಷ್

MBBS, ಡೆಂಟಲ್ & ಆಯುಷ್ ಕೋರ್ಸ್ ಕೌನ್ಸೆಲಿಂಗ್ ಗೆ  ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ.

ನೀಟ್ ಪರೀಕ್ಷೆಯಲ್ಲಿ ಎಲಿಜಿಬಲ್ ಆದ ವಿದ್ಯಾರ್ಥಿಗಳು KEA ನಡೆಸುವ ಉಘೇ ನೀಟ್ ಕೋಸೇಲಿಂಗ್ ಅಟೆಂಡ್ ಆಗಿ ಸೀಟ್ ಪಡೆಯಬಹುದು.

KEA,  KCET ಅಪ್ಲಿಕೇಶನ್ ಫಾರಂ, ಫೆಬ್ರವರಿ 10ರ ಒಳಗಡೆ ಬಿಡುವ ಸಂಭವವಿದೆ.

KCET,  ನೀಟ್ ಮಾಹಿತಿಗಾಗಿ, ವಿದ್ಯಾರ್ಥಿಗಳು ನಮ್ಮ ಯೌಟ್ಯೂಬ್ ಚಾನೆಲ್ ಗೆ subscribe ಆಗಿ.
Click here

PUC ಈ ಥಿಯರಿ, Passing, scoring,  ಪಿಸಿಎಂಬಿ ಸ್ಟಡಿ ಮೆಟೀರಿಯಲ್ಸ್ ಗಾಗಿ ವಿದ್ಯಾರ್ಥಿಗಳು ಇಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ app download ಮಾಡ್ಕೊಳಿ.

Download App

Membership ಪಡ್ಕೊಳಿ.
ವಾಟ್ಸಪ್ ಮಾಡಿ,
9590767777



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)