Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಡಿಗ್ರಿ ಪರೀಕ್ಷೆ ಯಾವಾಗ ನಡೆಸಲು ನಿರ್ಧರಿಸಿದೆ? ಯೂನಿವರ್ಸಿಟಿ ನಿರ್ಧಾರ ಏನು? ಉನ್ನತ ಶಿಕ್ಷಣ ಸಚಿವರು ಏನು ಹೇಳ್ತಾರೆ?

ಡಿಗ್ರಿ ಪರೀಕ್ಷೆ ಯಾವಾಗ ನಡೆಸಲು ನಿರ್ಧರಿಸಿದೆಯೂನಿವರ್ಸಿಟಿ ನಿರ್ಧಾರ ಏನು? ಉನ್ನತ ಶಿಕ್ಷಣ ಸಚಿವರು ಏನು ಹೇಳ್ತಾರೆ?


For Passing,  scoring, fix questions ( PUC II PCMB & Languages ) + Model+old papers with solutions + Maths videos & Guidance to score.

Get membership, in just 500/- whatsapp for more details.
9590767777






ದೇಶಾದ್ಯಂತ ಕೊರೋನಾ ಸೋಂಕಿನ ಹಾವಳಿ ಹೆಚ್ಚಾಗಿದು ಹತೋಟಿಗೆ ಬರದೇ ಇರುವ ಕಾರಣ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥನಾರಾಯಣ, ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ 16 ಏಪ್ರಿಲ್ ವಿಡಿಯೋ ಕಾನ್ಫರೆನ್ಸ್ ಮಾಡಿದ್ದೂ ಪರೀಕ್ಷೆ ಬಗ್ಗೆ ಚರ್ಚಿಸಲಾಗಿದೆ.

ಚರ್ಚಿಸಿದ ವಿಷಯಗಳು.
1) ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದ ಪಾಠ ಪ್ರವಚನಗಳು ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಪರೀಕ್ಷೆ ಯಾವಾಗ ಮತ್ತು ಹೇಗೆ ನಡೆಸಬೇಕು?
2) ತರಗತಿಗಳು ಆರಂಭವಾದ ನಂತರ ಪರೀಕ್ಷೆ ತಡವಾಗಿ ನಡೆಸಬೇಕಾ?
3) ಪ್ರಾಯೋಗಿಕ ಪರೀಕ್ಷೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
4) ಆಂತರಿಕ ಅಂಕಗಳನ್ನು ಆದರಿಸಿ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶವನ್ನು ನಿರ್ಧರಿಸುವ ಬಗ್ಗೆ ಚಿಂತನೆ ನಡೆದಿದೆ.

ಸಚಿವರು ಎಲ್ಲ ಕುಲಪತಿಗಳಿಗೆ ಹಿಂದಿನ ಫಲಿತಾಂಶಗಳನ್ನು ಕೂಡಲೇ ಪ್ರಕಟಿಸುವಂತೆ ಸೂಚಿಸದ್ದಾರೆ.

ಸಚಿವರು ಎಲ್ಲಾ ಕುಲಪತಿಗಳಿಂದ ತಮ್ಮ ಅಭಿಪ್ರಾಯ ತಿಳಿಸಿ ಅಂತಾ ಹೇಳಿದ್ದಾರೆ.
5) ವಿದ್ಯಾರ್ಥಿಗಳಿಗೆ ಯೌಟ್ಯೂಬ್ ಮೂಲಕ ಪಾಠ :
ಲಾಕ್ ಡೌನ್ ನಿಂದ ಕಲಿಕೆಗೆ ಅಡ್ಡಿವಾಗಬಾರದು ಎಂಬ ಹಿನ್ನಲೆಯಲ್ಲಿ ಆನ್ಲೈನ್ ತರಗತಿಗಳನ್ನು ಮುಂದುವರೆಸಬೇಕು ಎಂದು ಸೂಚಿಸಲಾಗಿದೆ.

6) ರಾಷ್ಟೀಯ ಶಿಕ್ಷಣ ನೀತಿಯನ್ನು ಈಗ ಅಥವಾ ನಂತರ ದಿನಗಳಲ್ಲಿ ಅನುಷ್ಠಾನಗೊಳಿಸಬೇಕೆ ಎಂಬ ಬಗ್ಗೆಯೂ ಪರಿಶೀಲಿಸಿ ಸಲಹೆ ನೀಡಲು ಸಮಿತಿಗಳನ್ನು ರಚಿಸಲಾಗಿದೆ.


ಕೇಂದ್ರ ಸರ್ಕಾರದ 'ಸ್ವಯಂ ಅಪ್ಲಿಕೇಶನ್ ' ಮೂಲಕವೂ ಆನ್ಲೈನ್ ಪಾಠ ಮುಂದುವರೆಸಿ ಅಂತಾ ಹೇಳದ್ದಾರೆ.
ಇದಲ್ಲದೆ ಯೂನಿವರ್ಸಿಟಿ ಗಳು ಹಾಗೂ ಉನ್ನತ ಆಯುಕ್ತಾಲಯ ಯೌಟ್ಯೂಬ್ ನಲ್ಲಿ ಪಾಠಗಳನ್ನು ಅಪ್ಲೋಡ್ ಮಾಡಿದೆ ಅದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದು ಕೊಳ್ಳಬಹುದು.

ಯೌಟ್ಯೂಬ್ ಚಾನೆಲ್ ಹೆಸರು " ವಿಜಯೀಭವ ಮತ್ತು ಜ್ಞಾನ ನಿಧಿ '.
ಮುಂದಿನ ಶೈಕ್ಷಣಿಕ ವರ್ಷ ದಿಂದ ಹೊಸ ರಾಷ್ಟೀಯ ಶಿಕ್ಷಣ ನೀತಿ ಜಾರಿಗೆ ಗೊಳಲಿದ್ದು, ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಪಠ್ಯಕ್ರಮ, ಬೋಧನಾ ವಿಧಾನ ಬದಲಾವಣೆಗೆ ಚಿಂತನೆ ನಡೆಸಿದೆ.

ಡಿಗ್ರಿ ಪರೀಕ್ಷೆ ಗಳ ಬಗ್ಗೆ ಜೂನ್ ವೇಳೆಗೆ ನಡೆಸಲು ಚಿಂತನೆ ನಡೆಸಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ಸಂಬಂಧ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಉನ್ನತ ಸಚಿವರು ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)