ಪೋಸ್ಟ್‌ಗಳು

ಮಾರ್ಚ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Featured Post

Total MBBS seats in Karnataka|Govt mbbs seats in Govt and private college as per Govt of Karnataka

ಇಮೇಜ್
Total MBBS seats in Karnataka|Govt mbbs seats in Govt and private college as per Govt of Karnataka Click to download PDF Click below to watch video Video link click here

KCET Mathematics Online classes|Crash Course| KCET 2020| PUC I & PUC II syllabus for KCET 2020

ಇಮೇಜ್
KCET Mathematics Online classes | KCET 2020| PUC I & PUC II syllabus for KCET 2020. We provide KCET online classes for PUC I & PUC II year. KCET membership involves the following. If intersted whatsapp 9590767777 . Crash course features. ( Explanation in Kannada + English ) 1) Chapterwise shortcut methods. 2) Concept based problems. 3) chapterwise Many problems with solutions. 4) Assignment will be given with solutions. 5) Doubt clearing session. 6) Previous year Question papers with detail solutions. 7) Crash course involvea both PUC I & II year syllabus. 8) Recorded videos will be available in our institution App. 9) Good guidance by Experts to save time in KCET. 10) as Bonus PCMB study materials will be provided. For demo,  students can watch the following videos. Our App link : Android application link for course. Click to install

PUC II year English exam new date By Karnataka PUC Board 2020

ಇಮೇಜ್
PUC II year English exam new date By Karnataka PUC Board 2020. ಕರ್ನಾಟಕ ಪಿ. ಯು. ಸಿ  ದ್ವಿತೀಯ ವರ್ಷದ ಇಂಗ್ಲಿಷ್ ಪರೀಕ್ಷೆಯನ್ನು ಮಾರ್ಚ್ 23 ರಂದು ನಿಗದಿ ಮಾಡಲಾಗಿತ್ತು. ಆದರೆ ಕೊರೊನ ವೈರಸ್ ಹರಡುವಿಕೆ ಹೆಚ್ಚಿಗೆ ಆಗಿರುವದರಿಂದ ಪಿ. ಯು ಸಿ ಮಂಡಳಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಪಿ. ಯು. ಸಿ ಬೋರ್ಡ್ ಡೈರೆಕ್ಟರ್ ಹಾಗೂ ಶಿಕ್ಷಣ ಸಚಿವ ಹೇಳೋದು ಏನು ಅಂದ್ರೆ, ಮಕ್ಕಳ ಹಾಗೂ ಜನರ ಅರೋಗ್ಯ ಮುಖ್ಯ ಹಾಗೂ ಮಕ್ಕಳ ಹಿತ ದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಕೊರೊನ ವೈರಸ್ ಭೀತಿ ಕಡಿಮೆ ಆದಾಗ ಪಿ. ಯು. ಸಿ ಮಂಡಳಿ, ಇಂಗ್ಲಿಷ್ ಪರೀಕ್ಷೆ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ. ಹೊಸ ದಿನಾಂಕವನ್ನು, ಅಫೀಷಿಯಲ್ ವೆಬ್ಸೈಟ್ ನಲ್ಲಿ ಬಿತ್ತರಿಸಲಾಗುವುದು. ವೆಬ್ಸೈಟೇನಲ್ಲಿ ಹಾಗು ಪತ್ರಿಕೆಯಲ್ಲೂ ಸಹ ಮಾಹಿತಿ ನೀಡಲಾಗುತ್ತೆ ಆದ್ರೆ ವಾಟ್ಸಾಪ್ಪ್ನಲ್ಲಿ ಬರುವ ಫೇಕ್ ಮಾಹಿತಿಗೆ ನಂಬಬೇಡಿ ಅಂತ ಹೇಳಿದರೆ. ವಿದ್ಯಾರ್ಥಿಗಳೇ, ಇಂಗ್ಲಿಷ್ ಪರೀಕ್ಷೆ ದಿನಾಂಕ, ಕೊರೊನ ವೈರಸ್ ಹಾವಳಿ ಯಾವಾಗ ಕಡಿಮೆ ಆಗುತ್ತೆ ಅನ್ನೋದರ ಮೇಲೆ ಇದೆ. ಹೆಚ್ಚಿನ ಮಾಹಿತಿಗೆ ನಮ್ಮ ಬ್ಲಾಗ್ ವಿಸಿಟ್ ಮಾಡುತ್ತ ಇರಿ ಹಾಗೂ ನಮ್ಮ ಯೌಟ್ಯೂಬ್ ಚಾನೆಲ್ maths techy ಗು ಸಬ್ಸ್ಕ್ರೈಬ್ ಆಗಿ. ಎಲ್ಲರಿಗೂ ಮಾಹಿತಿ ಶೇರ್ ಮಾಡಿ.