Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಜೂನ್ 25 ರ ಶೈಕ್ಷಣಿಕ ಸುದ್ದಿ |SSLಸಿ ನಕಲಿ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ |PUC ಹಾಗೂ SSLC ಪೂರಕ ಪರೀಕ್ಷೆ ಯಾವಾಗ?

ಜೂನ್ 25 ರ ಶೈಕ್ಷಣಿಕ ಸುದ್ದಿ |SSLC ನಕಲಿ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ |PUC ಹಾಗೂ SSLC ಪೂರಕ ಪರೀಕ್ಷೆ ಯಾವಾಗ?  


 10ನೇ ತರಗತಿಯ ಇಂಗ್ಲೀಷ್ ಪ್ರಶ್ನೆಪತ್ರಿಕೆ ಬಹಿರಂಗ ವಾಗಿದೆ ಅಂತ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದು ಅದು ಸತ್ಯಕ್ಕೆ ದೂರು ಅಂತ ಹೇಳಲಾಗುತ್ತಿದೆ. 
 ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲೀಷ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನುವ ವದಂತಿ ಹಬ್ಬಿಸಲಾಗಿದೆ. 
 ಇದು ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಯಾಗಿದೆ ಇಂತಹ ವದಂತಿಗಳಿಗೆ ವಿದ್ಯಾರ್ಥಿಗಳು ಪಾಲಕ-ಪೋಷಕರು ಕಿವಿಗೊಡಬಾರದು ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿಗಳನ್ನು ಬಂಧಿಸಲು ಠಾಣೆಗೆ ದೂರು ನೀಡಿದ್ದೇವೆ ಎಂದರು. 
 ಕಂಟೋನ್ಮೆಂಟ್ ವಲಯದ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ರಾಜ್ಯದ 11 ಜಿಲ್ಲೆಗಳ 27 ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸಲಾಗಿದೆ ಕೇಂದ್ರಗಳಲ್ಲಿ 7490 ವಿದ್ಯಾರ್ಥಿಗಳು ಸ್ಥಳಾಂತರಿಸಿದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ

                         ಜಾಹಿರಾತು :
🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ,ಆರೋಗ್ಯ ಅಭಿವೃದ್ಧಿ, ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ ,ಕೊಟ್ಟ ಹಣ ಮರಳಿ ಬರಲು, ಗಂಡ ಹೆಂಡತಿ ಸಮಸ್ಯೆ ,ಇನ್ನೂ ನಿಮ್ಮ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ತಕ್ಷಣ ಕರೆಮಾಡಿ 9611782270
 🙏

ಕೊರೋನಾ ಸೋಂಕಿನ ಹಾಗೂ ಕ್ವಾರಂಟೈನ್ ನಲ್ಲಿರುವ  19 ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯ ಸೂಚನೆಯಂತೆ ಪೂರಕ ಪರೀಕ್ಷೆಯಲ್ಲಿ ಅವಕಾಶ  ಮಾಡಲಿದ್ದೇವೆ ಎಂದು ಹೇಳಿದ್ದಾರೆ. 
 ಪರೀಕ್ಷಾ ಕೇಂದ್ರಗಳಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳು ಮತ್ತು ಸಂದೇಹಗಳನ್ನು ಪರಿಹರಿಸಲು ಸಹಾಯವಾಣಿಯನ್ನು ಶಿಕ್ಷಣ ಇಲಾಖೆ ತೆರೆದಿದೆ ದೂರವಾಣಿ 080 23310075 ಹಾಗೂ  08023310076  ಕರೆ ಮಾಡಿ ಕೇಳಬಹುದು. 

ದ್ವಿತೀಯ PUC ಹಾಗೂ SSLC ಪೂರಕ  ಪರೀಕ್ಷೆ ನಡೆಸಲಾಗುತ್ತ? 

 10ನೇ ತರಗತಿಯ ಪೂರಕ ಪರೀಕ್ಷೆಗಳನ್ನು ಹಾಗೂ ದ್ವಿತೀಯ ಪಿಯುಸಿಯ ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಅಂತ ಶಿಕ್ಷಣ ಇಲಾಖೆ ಹೇಳಿಕೆ ನೀಡಿದೆ. 


KCET ಹಾ ಗೂ NEET ಪರೀಕ್ಷೆ ಮುಂದೂಡಲಾಗುತ್ತಾ? 
 ನೀಟ್ ಹಾಗೂ ಕರ್ನಾಟಕ ಸಿಇಟಿ ಪರೀಕ್ಷೆ ನಡೆಸಲಾಗುತ್ತಾ?  ಆಗುತ್ತೆ ರದ್ದಾಗುತ್ತಾ? ಅನ್ನುವ ಮಾತಿಗೆ ಶಿಕ್ಷಣ ಇಲಾಖೆ ಹೇಳಿರುವುದು ಏನಂದರೆ NEET ಪರೀಕ್ಷೆ ಹಾಗೂ  ಕರ್ನಾಟಕ ಸಿಇಟಿ ಪರೀಕ್ಷೆ ಮುಂದೂಡುವಿಕೆ ಅಥವಾ ರದ್ದು ಮಾಡುವ ನಿರ್ಧಾರ   ನಿರ್ಧಾರ ತೆಗೆದುಕೊಂಡಿಲ್ಲ ಹೇಳಿಕೆ ನೀಡಿದೆ ಹಾಗಾಗಿ ಪರೀಕ್ಷೆ ವೇಳಾಪಟ್ಟಿ ಯಂತೆ ನಡೆಸಲಾಗುವದು ಅಂತಾ ಅಧಿಕಾರಿಗಳು ಹೇಳಿದ್ದಾರೆ.

KCET ಹಾಗೂ NEET ಉಚಿತ ಆನ್ಲೈನ್ ತರಗತಿಗಳು 

ದಯಾನಂದ ಸಾಗರ್ ವಿವಿ ಕಡೆಯಿಂದ ವಿದ್ಯಾರ್ಥಿಗಳಿಗೆ ಉಚಿತ ಕ್ಲಾಸೆಸ್ ನಡೆಸಲಾಗುವದು ಹಾಗೂ ವಿದ್ಯಾರ್ಥಿಗಳು ನೊಂದಣಿ ಮಾಡಿಕೊಳಲು ಸೂಚಿಸಿದೆ. ಅದಕ್ಕಾಗಿ www.dsu.edu.in ಗೆ ವಿಸಿಟ್ ಮಾಡಿ ನೋಡಿಕೊಳಬಹುದು. 




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)