Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಸಿಬಿಎಸ್ಇ ಪಠ್ಯಕ್ರಮದಲ್ಲಿ 30% ಕಡಿತವಾಗಿದೆ. |PUC ಬೋರ್ಡ್ ಸಹ ಇದನ್ನು ಅನುಸರಿಸಲು ಬೇಗನೆ ಅಧಿಸೂಚನೆ ಬರುವ ಸಾಧ್ಯತೆ ಇದೆ.

 ಸಿಬಿಎಸ್ಇ  ಪಠ್ಯಕ್ರಮದಲ್ಲಿ 30% ಕಡಿತವಾಗಿದೆ. 
ಸಿಬಿಎಸ್ಇ  ಪಠ್ಯಕ್ರಮದಲ್ಲಿ 30% ಕಡಿತವಾಗಿದೆ. |PUC ಬೋರ್ಡ್ ಸಹ ಇದನ್ನು ಅನುಸರಿಸಲು ಬೇಗನೆ ಅಧಿಸೂಚನೆ ಬರುವ ಸಾಧ್ಯತೆ ಇದೆ. 
Source :Google. 

 ಕೊರೋನಾ  ಕಾರಣದಿಂದ ಶೈಕ್ಷಣಿಕ ವರ್ಷದ ಚಟುವಟಿಕೆಯಲ್ಲಿ ಸಮಸ್ಯೆಯಾದ  ಕಾರಣ 2020 21 ನೇ ಸಾಲಿನ ವಿದ್ಯಾರ್ಥಿಗಳ ಸಹಾಯಕ್ಕೆ ಧಾವಿಸಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಭಾರತೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪಠ್ಯಕ್ರಮವನ್ನು  ಕಡಿತಗೊಳಿಸಲು ನಿರ್ಧರಿಸಿದೆ. 

  ಸಿಬಿಎಸ್ಸಿ 9ರಿಂದ 12ನೇ ತರಗತಿ ಪಠ್ಯಕ್ರಮವನ್ನು ಶೇಕಡ 30ರವರೆಗೆ ಕಡಿತಗೊಳಿಸಲು ತೀರ್ಮಾನಿಸಿದೆ 

ವಿದ್ಯಾರ್ಥಿಗಳ ಶೈಕ್ಷಣಿಕ ಮಾನಸಿಕ-ದೈಹಿಕ ಅಗತ್ಯವಾದಷ್ಟು ಇಟ್ಟುಕೊಂಡು ಶೈಕ್ಷಣಿಕ ವರ್ಷ ಮುಗಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ಸ್ಪಷ್ಟಪಡಿಸಿದ್ದಾರೆ. 

 ಕಡಿಮೆ ಪಠ್ಯಕ್ರಮವು ಆಂತರಿಕ ಮೌಲ್ಯಮಾಪನ ಹಾಗೂ ವರ್ಷಾಂತ್ಯದ ಮಂಡಳಿಯ ಪರೀಕ್ಷೆ ವಿಷಯದ ಭಾಗವಾಗಿರುವುದಿಲ್ಲ ಎಂದು ಸಿಬಿಎಸ್ಇ ತಿಳಿಸಿದೆ. 

  ಕರ್ನಾಟಕ ರಾಜ್ಯದಲ್ಲಿ ಪಠ್ಯಕ್ರಮ ಕಡಿತದ ಬಗ್ಗೆ ಇದುವರೆಗೂ ಯಾವುದೇ ಅಧಿಸೂಚನೆ ಬಂದಿಲ್ಲ ಆದರೂ ಕೇಂದ್ರ ಸರ್ಕಾರದಿಂದ ಆಗಿರುವಂತಹ ನಿರ್ಧಾರವನ್ನು ಕರ್ನಾಟಕ ರಾಜ್ಯದಲ್ಲಿ ಸಹ ಅದನ್ನು ಅನ್ವಯಿಸಿಕೊಳ್ಳಬಹುದು ಅಂತ ಹೇಳಲಾಗುತ್ತಿದೆ ಆದರೆ ಇದುವರೆಗೂ ನಾವು ಅಧಿಸೂಚನೆ ಬರುವವರೆಗೂ ಕಾಯಬೇಕಾಗುತ್ತೆ. 

ನಮ್ಮ ರಾಜ್ಯದಲ್ಲೂ ಸಹ 9 ನೇ ತರಗತಿಯಿಂದ 12ನೇ ತರಗತಿವರೆಗಿನ ಪಠ್ಯಕ್ರಮ ಕಡಿತ ಮಾಡಿಕೊಳ್ಳಲು ಸಾಧ್ಯವಿದೆ ಹಾಗೂ ನಾವು ಸಿಬಿಎಸ್ಸಿ ಮಾಡಿರುವಂತಹ ಪಠ್ಯಕ್ರಮದಲ್ಲಿ ಕಡಿತವನ್ನು ಅನುಸರಿಸಬೇಕಾಗುವುದು ಕಡಿತವನ್ನು ಮಾಡಬೇಕಾಗುತ್ತೆ.

ಡೌನ್ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ. 





ಉಳಿದ 9ನೇ ತರಗತಿಯಿಂದ 12ನೇ ತರಗತಿವರೆಗಿನ ಪಠ್ಯಕ್ರಮವನ್ನು ಡೌನ್ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ. 

-------------------------------------------------------------------
Top PU college in Kalaburagi.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)