Featured Post

Mathematics keyanswer Karnataka 2nd puc mathematics keyanswer 2024

ಇಮೇಜ್
Mathematics keyanswer Karnataka 2nd puc mathematics keyanswer 2024 Video section  click to watch

Karnataka PUC 2nd year result date? |July 9 2020| declared??

 ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಯಾವಾಗ? 



  ಕರ್ನಾಟಕ ಪಿಯುಸಿಯ ಮೌಲ್ಯಮಾಪನ ಕಾರ್ಯ ಬಹುತೇಕ ಮುಗಿದಿದ್ದು ಅಂಕಗಳ ನಮೂದಿಕೆ  ನಡೆಯುತ್ತಿದೆ,  ಈಗ ಕರ್ನಾಟಕ ಪಿಯುಸಿ ಬೋರ್ಡ್ ಫಲಿತಾಂಶವನ್ನು ಆನ್ಲೈನ್ನಲ್ಲಿ ಪ್ರಕಟಿಸಲು ತನ್ನ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. 
 ಇತ್ತೀಚೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ ಕರ್ನಾಟಕ ಪಿಯುಸಿ ಫಲಿತಾಂಶವನ್ನು ಜುಲೈ ಎರಡನೇ ಅಥವಾ ಮೂರನೇ ವಾರದಲ್ಲಿ ಪ್ರಕಟಿಸಲು ನಿರ್ಧರಿಸಿದೆ ಅಂತ ಹೇಳಿದರು. 
 ಜುಲೈ 9 ನೇ ತಾರೀಕು ಫಲಿತಾಂಶ ಪ್ರಕಟಿಸಲಾಗುವುದು ಅಂತ ಕೆಲವು ವೆಬ್ಸೈಟ್ಗಳು ಹೇಳಲಾಗುತ್ತಿದ್ದು ಆದರೆ ಇದರಿಂದ puc ಬೋರ್ಡ್ ಅಫೀಷಿಯಲ್  ಯಾವುದೇ ರೀತಿಯ ಅಧಿಸೂಚನೆ ಹೊರಡಿಸಿದ ಅಥವಾ ಶಿಕ್ಷಣ ಸಚಿವರು ನಾಳೆ ರಿಸಲ್ಟ್ ಬಿಡ್ತಾರೆ ಅನ್ನೋ ಮಾಹಿತಿ ಸಹ ಇದುವರೆಗೂ ನೀಡಿಲ್ಲ. 

 ಹಾಗಾಗಿ ಜುಲೈ 9ರಂದು ಪಿಯುಸಿ ಫಲಿತಾಂಶ ಬರುತ್ತೆ ಅಥವಾ ಇಲ್ಲೊ ಅನ್ನೋದನ್ನು ಕಾದು ನೋಡಬೇಕಾಗಿದೆ. 
  ಒಂದು ವೇಳೆ ಪಿಯುಸಿ ಬೋರ್ಡ್ ಫಲಿತಾಂಶವನ್ನು ಜುಲೈ 9ರಂದು ಬಿಡಲು ನಿರ್ಧರಿಸಿದರೆ ಅದಕ್ಕೆ ಮಾಹಿತಿಯನ್ನು ಟಿವಿ ಚಾನೆಲ್ ಅಥವಾ  ನ್ಯೂಸ್ ಪೇಪರ್ ಗಳ ಮೂಲಕ ನೀಡುತ್ತಾರೆ. 
 ಕರ್ನಾಟಕ ಪಿಯುಸಿ ಫಲಿತಾಂಶವನ್ನು ನೋಡಲು ನೀವು ಆಫೀಸಿಯಲ್ ವೆಬ್ಸೈಟ್ಗೆ ಮಾಡಬೇಕಾಗುತ್ತೆ www.pue.kar.nic.
ಫಲಿತಾಂಶವನ್ನು ನೋಡಲು ವಿದ್ಯಾರ್ಥಿಗಳು ತಮ್ಮ ಅಡ್ಮಿಟ್ ಕಾರ್ಡ್ ನಲ್ಲಿರುವ ರೆಜಿಸ್ಟರ್ ನಂಬರನ್ನು ದಾಖಲು ಮಾಡಿ   ಫಲಿತಾಂಶವನ್ನು ಪಡೆದುಕೊಳ್ಳಬಹುದು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)