Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

3 ಸಾವು ಉಗ್ರರ ದಾಳಿಯಿಂದ.

 3 ಸಾವು ಉಗ್ರರ ದಾಳಿಯಿಂದ.



ಶ್ರೀನಗರ;

ಬಾರಾಮುಲ್ಲಾ ಜಿಲ್ಲೆಯ 'ನಾಕಾ' ಬಳಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಘಟನೆಯಲ್ಲಿ CRPFನ್  

2 ಯೋಧರು ಮತ್ತು ಪೊಲೀಸ್‌ ಅಧಿಕಾರಿಯೊಬ್ಬರು ಸಾವನಪ್ಪಿದ್ದಾರೆ.


ಉತ್ತರ ಕಾಶ್ಮೀರ ಭಾಗದಲ್ಲಿ ಬರುವ ಬಾರಾಮುಲ್ಲಾ ಜಿಲ್ಲೆಯ ನಾಕಾ ಬಳಿ ಭದ್ರತಾ ಪಡೆಗಳು ಸೋಮವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸುವ ವೇಳೆ ಅಡಗಿ ಕುಳಿತಿದ್ದ ಉಗ್ರರು ಗುಂಡು ಹಾರಿಸಿದ್ದು, ಈ ಸಂದರ್ಭದಲ್ಲಿ ಮೂವರು ಬಲಿಯಾದರು ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)