Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

9 ವಿಷಯಗಳಲ್ಲಿ ಫೇಲ್ ಆಗಿದ್ದಕ್ಕೆ ಸೃಷ್ಟಿ ಮನನೊಂದು ಆತ್ಮಹತ್ತೆ.

 9 ವಿಷಯಗಳಲ್ಲಿ ಫೇಲ್ ಆಗಿದ್ದಕ್ಕೆ ಸೃಷ್ಟಿ ಮನನೊಂದು ಆತ್ಮಹತ್ತೆ.


ದಾವಣಗೆರೆ;

ಸರಸ್ವತಿ ನಗರದನಿವಾಸಿ ರಾಜಪ್ಪ ಅವರಪುತ್ರಿ ಸೃಷ್ಟಿ 20 ವರ್ಷದ ವಿದ್ಯಾರ್ಥಿನಿ ಬಿಐಇಟಿಯಲ್ಲಿ BE ವ್ಯಾಸಂಗ ಮಾಡುತ್ತಿದ್ದು,

3 ಹಾಗೂ 4 ನೇ ಸೆಮಿಸ್ಟರ್‌ದ ಪರೀಕ್ಷೆಯ 9 ವಿಷಯಗಳಲ್ಲಿ  ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಮಂಗಳವಾರ ಬೆಳೆಗ್ಗೆ ಟಿ.ವಿ.ಸ್ಟೇಷನ್‌ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ.


ವಿದ್ಯಾರ್ಥಿನಿ ಮನೆಯಲ್ಲಿ ಹೇಳಿದ್ದೇನು?

9 ವಿಷಯಗಳಲ್ಲಿ ಫೇಲ್‌ ಆಗಿದ್ದ ಕಾರಣಕ್ಕೆ ಮನನೊಂದು  ಹೊರಗಡೆ ಹೋಗುತ್ತೇನೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಇದರ ಕುರಿತು  ಕೆಟಿಜೆ ನಗರ ಠಾಣೆಗೆ ಪ್ರಕರಣದಾಖಲಾಗಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)