Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಸತ್ತ್ಯಾಪಾಲ್ ಮಲ್ಲಿಕ್ ಮೇಘಾಲಯದ್ ರಾಜ್ಯಪಾಲರಾಗಿ ನೇಮಕ್.

 ಸತ್ತ್ಯಾಪಾಲ್ ಮಲ್ಲಿಕ್ ಮೇಘಾಲಯದ್ ರಾಜ್ಯಪಾಲರಾಗಿ ನೇಮಕ್.


ನವದೆಹಲಿ.

ಗೋವಾದ ರಾಜ್ಯಪಾಲ ಸತ್ಯಪಾಲ್‌ ಮಲ್ಲಿಕ್‌ ಅವರನ್ನು ಮೇಘಾಲಯದ ನೂತನ್ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ.


ತಥಾಗತ ರಾಯ್ ಅವರು ಮೇಘಾಲಯದ್  ರಾಜ್ಯಪಾಲರಾಗಿ ಐದು ವರ್ಷಗಳ ಅವಧಿ ಪೂರೈಸಿ ನಿವೃತ್ತಿಯಾಗಿದ್ದಾರೆ, ಅವರ ನಿವೃತ್ತಿ ಸ್ಥಾನಕ್ಕೆ ಸತ್ಯಪಾಲ್‌ ಮಲ್ಲಿಕ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿದು ಬಂದಿದೆ.


ಮಹಾರಾಷ್ಟ್ರ ರಾಜ್ಯಪಾಲರಾದ ಭಗತ್‌ಸಿಂಗ್‌ ಕೋಶಿಯಾರಿ ಅವರಿಗೆ ಹೆಚ್ಚುವರಿಯಾಗಿ ಗೋವಾ ರಾಜ್ಯಪಾಲರ ಹುದ್ದೆಯ ಹೊಣೆಗಾರಿಕೆಯನ್ನು ನೀಡಿರುತ್ತಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)