Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಕರ್ನಾಟಕ CET ಪರೀಕ್ಷೆ ಹಾಗೂ ವೇಳಾಪಟ್ಟಿ ಮಾಹಿತಿ|ಉನ್ನತ ಶಿಕ್ಷಣ ಸಚಿವರಿಂದ ಮಾಹಿತಿ |KCET2022 ಆನ್ಲೈನ್ ಅಪ್ಲಿಕೇಶನ್ ಯಾವಾಗ?

ಕರ್ನಾಟಕ CET ಪರೀಕ್ಷೆ ಹಾಗೂ ವೇಳಾಪಟ್ಟಿ ಮಾಹಿತಿ|ಉನ್ನತ ಶಿಕ್ಷಣ ಸಚಿವರಿಂದ ಮಾಹಿತಿ |KCET2022 ಆನ್ಲೈನ್ ಅಪ್ಲಿಕೇಶನ್ ಯಾವಾಗ?
ಪ್ರತಿ ವರ್ಷ್ ಕೆ- ಸಿಇಟಿ ಪರೀಕ್ಷೆ ಆನ್ಲೈನ್ ಅಪ್ಲಿಕೇಶನ್ ಜನೆವರಿ ತಿಂಗಳಿನಲ್ಲಿ ಕರೆಯಲಾಗುತ್ತಿತ್ತು ಆದರೆ ಈ ವರ್ಷ್ ನೀಟ್ ಕೌಂಸೆಲ್ಲಿಂಗ್ ಪ್ರಕ್ರಿಯೆ ವಿಳಂಬ ವಾಗುತ್ತಿರುವ ಕಾರಣ ಕೆ ಸಿಇಟಿ 2022 ರ ಅಪ್ಲಿಕೇಶನ್ ಫಾರಂ ಬಿಡುಗಡೆಗೆ ವಿಳಂಬ ವಾಗುತ್ತಾ ಇದೆ.

ಉನ್ನತ ಶಿಕ್ಷಣ ಸಚಿವರು ಇದರ ಬಗ್ಗೆ ಮಾತನಾಡಿ, ಮಾರ್ಚ್ 25 ರಂದು ಕೆಸಿಇಟಿ ಪರೀಕ್ಷೆ ವೇಳಾಪಟ್ಟಿ ಬಿಡಲಾಗುವುದು, ಏಪ್ರಿಲ್ ಮೊದಲ ವಾರದಿಂದ ಆನ್ಲೈನ್ ಅಪ್ಲಿಕೇಶನ್ ಕರೆಯಲಾಗುವುದು ಅಂತ ತಿಳಿಸಿದ್ದಾರೆ.
ಕೆಸಿಇಟಿ 2022 ರ ಪರೀಕ್ಷೆ ಜೂನ್ ಮೊದಲ ಅಥವಾ ಎರಡನೇ ವಾರ ನಡೆಸಲಾಗುವದು ಎಂದು ತಿಳಿಸಿದ್ದಾರೆ.

#kcet2022 #karnatakaeducation2022 .#ಕರ್ನಾಟಕ2022 #kcet2022application .#ಶಿಕ್ಷಣ ಮತ್ತು ಉದ್ಯೋಗ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)