Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಮೆಡಿಕಲ್ ಅಡ್ಮಿಶನ್ ಸಂಪೂರ್ಣ ಮಾಹಿತಿ|MBBS|Dental|AYUSH ಕೋರ್ಸ್ ಅಡ್ಮಿಶನ್ ಸಂಪೂರ್ಣ ಮಾಹಿತಿ|UGNEET 2021 second round post result 2021

ಮೆಡಿಕಲ್ ಅಡ್ಮಿಶನ್ ಸಂಪೂರ್ಣ ಮಾಹಿತಿ|MBBS|Dental|AYUSH ಕೋರ್ಸ್ ಅಡ್ಮಿಶನ್ ಸಂಪೂರ್ಣ ಮಾಹಿತಿ|UGNEET 2021 second round post result 2021

ವಿದ್ಯಾರ್ಥಿಗಳಿಗೆ ಮೆಡಿಕಲ್ ಅಡ್ಮಿಶನ್ ಪ್ರೊಸೀಜರ್..
1) ಅಡ್ಮಿಶನ್ ಮಾಡಿಕೊಳ್ಳಲು ಖಾಸಗಿ ಹಾಗೂ ಸರಕಾರಿ ಕಾಲೇಜು ಗಳ ಅಡ್ಮಿಶನ್ ಮಾಡೋಕೊಳ್ಳಲು ಪ್ರೊಸೀಜರ್ ಒಂದೇ ತರ ಇದೆ. ಆದರೆ
A) ನಿಮಗೆ ಸರಕಾರಿ ಕಾಲೇಜು ನಲ್ಲಿ ಸೀಟ್ ಲಭಿಸಿದರೆ,
ಮೊದಲು kea ನಲ್ಲಿ ಲಾಗಿನ್ ಮಾಡಿ, ಪೇಮೆಂಟ್ ಮಾಡಿಕೊಳ್ಳಲು ಚಲನ್ ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ಬ್ಯಾಂಕ್ ಗೆ ಹೋಗಿ ಪೇಮೆಂಟ್ ಮಾಡಿ. ನಂತರ 2 ತಾಸುಗಳ ನಂತರ ಮತ್ತೆ kea ನಲ್ಲಿ ಲಾಗಿನ್ ಮಾಡಿ ಅಡ್ಮಿಶನ್ ಆರ್ಡರ್ ಡೌನ್ಲೋಡ್ ಮಾಡಿಕೊಳ್ಳಿ.

ನಂತರ, ವೆರಿಫಿಕೇಷನ್ ಸ್ಲಿಪ್ ನಲ್ಲಿ ಇರುವ ಎಲ್ಲಾ ಡಾಕ್ಯುಮೆಂಟ್ಸ್ ಒರಿಜಿನಲ್ ಅಂಡ್ ಒಂದು ಸೆಟ್ ಜೆರಾಕ್ಸ್ ಕಾಪಿ ತೆಗೆದುಕೊಂಡು ಕಾಲೇಜುಗೆ ಹೋಗಿ ಅಡ್ಮಿಶನ್ ತೆಗೆದುಕೊಳ್ಳಿ.
.
ಡಾಕ್ಯುಮೆಂಟ್ಸ್ ಲಿಸ್ಟ್ ನೋಡಿ.
B) ನಿಮಗೆ ಖಾಸಗಿ ಕಾಲೇಜು ನಲ್ಲಿ ಸೀಟ್ ಸಿಕ್ಕರೆ, ಎಲ್ಲಾ ಒರಿಜಿನಲ್ ಡಾಕ್ಯುಮೆಂಟ್ಸ್ ಹಾಗೂ ಒಂದು ಸೆಟ್ ಜೆರಾಕ್ಸ್ ಕಾಪಿ KEA ಗೆ ಕೊಡಬೇಕಾಗುತ್ತೆ.

ಪೇಮೆಂಟ್ ಮಾಡುದಕ್ಕೆ ಮೊದಲು kea ನಲ್ಲಿ ಲಾಗಿನ್ ಮಾಡಿ, ಚಲನ್ ಡೌನ್ಲೋಡ್ ಮಾಡಿಕೊಳ್ಳಿ, ಬ್ಯಾಂಕ್ ಗೆ ಹೋಗಿ ಪೇಮೆಂಟ್ ಮಾಡಿ ನಂತರ 2 ಗಂಟೆಗಳ ನಂತರ ಅಡ್ಮಿಶನ್ ಆರ್ಡರ್ ಮಾಡಿಕೊಳ್ಳಿ... ಅಥವಾ ಡಾಕ್ಯುಮೆಂಟ್ಸ್ kea ಗೆ ಸಲ್ಲಿಸಿದ ನಂತರ ಅಡ್ಮಿಶನ್ ಆರ್ಡರ್ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ kea ಆಫೀಸ್ ನಿಂದ ಅಡ್ಮಿಶನ್ ಆರ್ಡರ್ ಪಡೆದುಕೊಳ್ಳಿ.

ಎಲ್ಲಾ ಒರಿಜಿನಲ್ ಡಾಕ್ಯುಮೆಂಟ್ಸ್ ನೊಂದಿಗೆ annexture 1 ಹಾಗೂ 9 ಸಲ್ಲಿಸಬೇಕಾಗುತ್ತೆ. Annexture 1 ಹಾಗೂ 9 ಫಾರ್ಮ್ಯಾಟ್ ಈ ಕೆಳಗಿನ ಫಾರ್ಮ್ಯಾಟ್ ಮಾಡಿ ಸಲ್ಲಿಸಿ.

ಮಾಹಿತಿಗಾಗಿ ನೀವು maths techy ಯುಟ್ಯೂಬ್ ಚಾನೆಲ್ ರೆಫರ್ ಮಾಡಿ.

ಪಿಯುಸಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳಿಗೆ ಈ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
CLICK ON IMAGE





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)