ಟಿ ಇ ಟಿ ಹಾಗೂ ಸಿ ಟಿ ಇ ಟಿ ಪರೀಕ್ಷೆ ದಿನಾಂಕ ಒಂದೇ ಆಗಿದೆ |ಎರಡು ಪರೀಕ್ಷೆ ಗಳು ಒಂದೇ ದಿನ ನಿಗದಿ.
ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಜೂನ್ 5 ರಂದು ನಿರ್ಧರಿಸಿರುವ ಶಿಕ್ಷಕರ ಅರ್ಹತಾ ಪರೀಕ್ಷೆ ದಿನವೇ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ ನಿಗದಿಯಾಗಿದೆ.
ಇದರಿಂದ ಟಿಇಟಿ ಬರೆಯುವ ಅಭ್ಯರ್ಥಿಗಳಿಗೆ ತೊಂದರೆಯಾಗಲಿದೆ ಪರೀಕ್ಷೆಗೆ ಬೇರೆ ದಿನ ನಿಗದಿಪಡಿಸಬೇಕೆಂದು ಒತ್ತಡ ಕೇಳಿಬರುತ್ತಿದೆ.
ರಾಜ್ಯದಲ್ಲಿ ಶಿಕ್ಷಕ ಹುದ್ದೆಗೆ ಆರೋಗ್ಯ ಪಡೆಯಲು ರಾಜ್ಯದಲ್ಲಿ ಟಿ ಇ ಟಿ ಪರೀಕ್ಷೆ ನಡೆಸಲಾಗುತ್ತದೆ ಅದೇ ರೀತಿ ಕೇಂದ್ರ ಸರ್ಕಾರದಲ್ಲಿ ನಡೆಯುವ ಶಾಲೆಗಳಲ್ಲಿ ಶಿಕ್ಷಕರಾಗಲು ಸಿಟಿಇಟಿ ಅವಶ್ಯಕವಾಗಿರುತ್ತದೆ ನಡೆಸಿದರೆ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಿದೆ ಆದರೆ ಎರಡು ಪಕ್ಷಗಳು ಒಂದು ದಿನ ನಿಗದಿಪಡಿಸಲು ಮುಂದಾಗಿದ್ದರಿಂದ ಅನೇಕ ಗೊಂದಲಗಳು ಎದುರಾಗಿದ.
ಸಿಟಿಇಟಿ 2020ನೇ ಪರೀಕ್ಷೆಗೆ CBSE ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಜನವರಿ 24ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿದರೆ ಫೆಬ್ರವರಿ 24ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು ದಿನಾಂಕವನ್ನು ನಡೆಸಲು ನಿರ್ಧರಿಸಲಾಗಿದೆ.
ಹಿನ್ನೆಲೆಯಲ್ಲಿ ನಡೆಯುವ ಸಾಧ್ಯತೆಗಳಿವೆ ಏಕೆಂದರೆ ದಿನಾಂಕ ಬದಲಾವಣೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಜೂನ್ 5ರಂದು ನಡೆಸಲು ನಿರ್ಧರಿಸಿರುವ ಶಿಕ್ಷಕರ ಅರ್ಹತಾ ಪರೀಕ್ಷೆ ದಿನವೇ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ ನಿಗದಿಯಾಗಿದೆ.
ಇದರಿಂದ ಟಿಇಟಿ ಬರೆಯುವ ಅಭ್ಯರ್ಥಿಗಳಿಗೆ ತೊಂದರೆಯಾಗಲಿದೆ ಪರೀಕ್ಷೆಗೆ ಬೇರೆ ದಿನ ನಿಗದಿಪಡಿಸಬೇಕೆಂದು ಒತ್ತಡ ಕೇಳಿಬರುತ್ತಿದೆ ರಾಜ್ಯದಲ್ಲಿ ಶಿಕ್ಷಕ ಹುದ್ದೆಗೆ ಅರ್ಹತೆ ಪಡೆಯಲು ರಾಜ್ಯದಲ್ಲಿ ಟಿ ಇ ಟಿ ಪರೀಕ್ಷೆ ನಡೆಸಲಾಗುತ್ತದೆ ಅದೇ ರೀತಿ ಕೇಂದ್ರ ಸರ್ಕಾರದಲ್ಲಿ ನಡೆಯುವ ಶಾಲೆಗಳಲ್ಲಿ ಶಿಕ್ಷಕರಾಗಲು ಸಿಟಿಇಟಿ ಅವಶ್ಯಕವಾಗಿರುತ್ತದೆ.
ರಾಜ್ಯದಲ್ಲಿ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸುತ್ತೆ ಆದರೆ ಎರಡು ಇಲಖೆಗಳು ಒಂದೇ ದಿನ ನಿಗದಿಪಡಿಸಲು ಮುಂದಾಗಿದ್ದರಿಂದ ಅನೇಕ ಗೊಂದಲಗಳು ಎದುರಾಗಿದೆ.
ಸಿಟಿಇಟಿ 2020ನೇ ಪರೀಕ್ಷೆಗೆ CBSE
ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಜನವರಿ 24ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿದರೆ ಫೆಬ್ರವರಿ 24ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಪರೀಕ್ಷೆ ಯನ್ನು ದಿನಾಂಕವನ್ನು ಜೂನ್ 05 ರಂದು ನಡೆಸಲು ನಿರ್ಧರಿಸಲಾಗಿದೆ.ಈ ಹಿನ್ನೆಲೆಯಲ್ಲಿ ಅದೇ ದಿನ ಪರೀಕ್ಷೆ ನಡೆಯುವ ಸಾಧ್ಯತೆಗಳಿವೆ ಏಕೆಂದರೆ ದಿನಾಂಕ ಬದಲಾವಣೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಕರ್ನಾಟಕ ರಾಜ್ಯದಲ್ಲಿ ಟಿಇಟಿ ಪರೀಕ್ಷೆಯನ್ನು ಮುಂಚೆ ಏಪ್ರಿಲ್ 12ರಂದು ನಡೆಸಲು ನಿರ್ಧರಿಸಲಾಗಿತ್ತು ಆದರೆ ರಾಜ್ಯದ ಉಪನ್ಯಾಸಕರ ಪರೀಕ್ಷೆ ಇದೆ ದಿನ ನಿಗದಿಯಾಗಿದ್ದರಿಂದ ದಿನಾಂಕವನ್ನು ಬದಲಿಸಲಾಗಿತ್ತು, ನಿಗದಿಪಡಿಸಲಾಗುವುದು ಎಂದು ಹೇಳಲಾಗಿತ್ತು ಆದರೆ ಶಿಕ್ಷಣ ಸಚಿವರು ಮತ್ತೊಮ್ಮೆ ಅರ್ಜಿ ಸಲ್ಲಿಸದವರಿಗೆ ಅವಕಾಶ ಮಾಡಿ ಕೊಡಲಾಗುವುದು ಎಂದು ಹೇಳಿದ್ದರಿಂದ ತೊಂದರೆ ಉಂಟಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ