Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

Puc 1st year Exam 2023-24 exam time table | PUC II Preparatory exam date announced

Puc 1st year Exam 2023-24 exam time table



ಕರ್ನಾಟಕ ಪ್ರಥಮ ಪಿಯುಸಿ ಪರೀಕ್ಷೆ ಬೋರ್ಡ್ ವತಿಯಿಂದ ಪ್ರಕಟವಾಗಿದೆ.
ಪರೀಕ್ಷೆ ಫೆಬ್ರವರಿ 13 ನೇ ತಾರೀಕು ಆರಂಭ ವಾಗುತ್ತೆ. ಕೊನೆಯ ಪರೀಕ್ಷೆ ಜೀವಶಾಸ್ತ್ರ ಇದೆ.
ಈ ಕೆಳಗೆ ವೇಳಾಪಟ್ಟಿ ಇದೆ ವಿದ್ಯಾರ್ಥಿಗಳಿಗೆ ಇದನ್ನು ಪಾಲಿಸಲು ಸೂಚಿಸಲಾಗಿದೆ.
ವಿಡಿಯೋ ನೋಡಲು ಕ್ಲಿಕ್ ಮಾಡಿ ವಿಡಿಯೋ ನೋಡಲು ಕ್ಲಿಕ್ ಮಾಡಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತ ಪರೀಕ್ಷೆ ವೇಳಾಪಟ್ಟಿ ಸಹ ಬಿಡುಗಡೆ ಆಗಿದೆ. 16 ಜನವರಿ ಇಂದ 31 ನೇ ಜನೆವರಿ ವರೆಗೆ ಜಿಲ್ಲೆ ಮಟ್ಟದದಲ್ಲಿ ಪರೀಕ್ಷೆ ನಡೆಸಲು ಎಲ್ಲಾ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)