ಪೋಸ್ಟ್‌ಗಳು

ಜುಲೈ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Featured Post

NEET ಪಠ್ಯಕ್ರಮ 2024 | NEET 2024 Syllabus

ಇಮೇಜ್
  ಪರೀಕ್ಷೆಗೆ ತಯಾರಾಗಲು, ವಿದ್ಯಾರ್ಥಿಗಳು NEET ಪಠ್ಯಕ್ರಮ 2024 pdf ಅನ್ನು ಸರಿಯಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. NEET ಪರೀಕ್ಷೆಯು ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಒಳಗೊಂಡಿರುತ್ತದೆ ಮತ್ತು ಪ್ರಶ್ನೆಗಳು ಪಠ್ಯಕ್ರಮದಲ್ಲಿ ಉಲ್ಲೇಖಿಸಲಾದ ವಿಷಯಗಳ ಮೇಲೆ ಆಧಾರಿತವಾಗಿರುತ್ತವೆ. ಪರೀಕ್ಷೆಯು 3 ಗಂಟೆ 20 ನಿಮಿಷಗಳವರೆಗೆ ಇರುತ್ತದೆ, 200 ಪ್ರಶ್ನೆಗಳೊಂದಿಗೆ, ಅಭ್ಯರ್ಥಿಗಳು ಒಟ್ಟು 180 ಪ್ರಶ್ನೆಗಳನ್ನು ಪ್ರಯತ್ನಿಸಬೇಕು. ಪ್ರತಿ ಸರಿಯಾದ ಉತ್ತರಕ್ಕೆ ನಾಲ್ಕು ಅಂಕಗಳು ಮತ್ತು ಪ್ರತಿ ಐಗೆ ಒಂದು ಅಂಕದ ಋಣಾತ್ಮಕ ಅಂಕಗಳೊಂದಿಗೆ ಪರೀಕ್ಷೆಯ ಮಾರ್ಕಿಂಗ್ ಯೋಜನೆಯು ಒಂದೇ ಆಗಿರುತ್ತದೆ.

KCET 2022 ಇಂದು ಫಲಿತಾಂಶ |ಬೆಳಗ್ಗೆ 11 ಗಂಟೆಗೆ |ಡೈರೆಕ್ಟ್ ಲಿಂಕ್ |ಕರ್ನಾಟಕ ಸಿಇಟಿ ಫಲಿತಾಂಶ ಲಿಂಕ್.

ಇಮೇಜ್
ವಿಡಿಯೋ ನೋಡಲು ಕ್ಲಿಕ್ ಮಾಡಿ. ಕ್ಲಿಕ್ ಮಾಡಿ ಈ ಮೊದಲು ಸಿಇಟಿ ಫಲಿತಾಂಶವನ್ನು ಜುಲೈ 17ರಂದೇ ಪ್ರಕಟಿಸುವುದಾಗಿ ಪರೀಕ್ಷಾ ಪ್ರಾಧಿಕಾರ ಘೋಷಿಸಿತ್ತು. ಆದರೆ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮಗಳಲ್ಲಿ ಪರೀಕ್ಷೆ ಬರೆದಿದ್ದ 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುವುದು ತಡವಾದ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶ ಪ್ರಕಟಣೆಯೂ ತಡವಾಯಿತು. ಸಿಬಿಎಸ್‌ಇ 12ನೇ ತರಗತಿಯ ಅವಧಿ 2 ಮತ್ತು ಐಸಿಎಸ್‌ಇ ಬೋರ್ಡ್ ಫಲಿತಾಂಶಗಳು ಬಿಡುಗಡೆಯಾಗುವವರೆಗೆ ಕೆಸಿಇಟಿ 2022 ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ. ಫಲಿತಾಂಶ ಪ್ರಕಟಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಜುಲೈ 30ರಂದು ಫಲಿತಾಂಶ ಪ್ರಕಟಿಸುತ್ತೇವೆ' ಎಂದು ನಿನ್ನೆಯಷ್ಟೇ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ಹೇಳಿದ್ದರು. KCET ಫಲಿತಾಂಶ 2022 ಅನ್ನು ಹೇಗೆ ಪರಿಶೀಲಿಸುವುದು?:  - ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ kea.kar.nic.inಗೆ ಭೇಟಿ ನೀಡಿ - ವೆಬ್​ಸೈಟ್​​ನಲ್ಲಿ ಮುಖಪುಟದಲ್ಲಿ 'KCET ಫಲಿತಾಂಶ 2022' ಮೇಲೆ ಕ್ಲಿಕ್ ಮಾಡಿ - ಲಾಗ್ ಇನ್ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಮೂದಿಸಿ - ಆಗ ನಿಮ್ಮ KCET ಫಲಿತಾಂಶಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ - ರಿಸಲ್ಟ್​ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್‌ಔಟ್ ತೆಗೆದುಕೊಳ್ಳಿ. ಕ್ಲಿಕ್ ಮಾಡಿ ವಿಡಿಯೋ ನೋಡಿ

KEA KCET ಇಂಜಿನಿಯರಿಂಗ್ ಕಾಲೇಜು ಹಾಗೂ ಇತರೆ ಕೋರ್ಸ್ ಗಳ ಶುಲ್ಕ ವಿವರ |ಕೆ ಸಿಇಟಿ 2022 ಶುಲ್ಕ ವಿವರಗಳು |ಕರ್ನಾಟಕ ಪರೀಕ್ಷೆ ಪ್ರಾಧಿಕಾರ

ಇಮೇಜ್
KEA KCET ಇಂಜಿನಿಯರಿಂಗ್ ಕಾಲೇಜು ಹಾಗೂ ಇತರೆ ಕೋರ್ಸ್ ಗಳ ಶುಲ್ಕ ವಿವರ |ಕೆ ಸಿಇಟಿ 2022 ಶುಲ್ಕ ವಿವರಗಳು |ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಶುಲ್ಕ ವಿವರಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ pdf ಡೌನ್ಲೋಡ್ ಮಾಡಿಕೊಳ್ಳಿ Sample of KCET sample result ಹೆಚ್ಚಿನ ಮಾಹಿತಿಗಾಗಿ youtube channel ಫಾಲೋ ಮಾಡಿ. Maths techy from karnataka ಕ್ಲಿಕ್ ಮಾಡಿ ಚಾನೆಲ್ ವೀಕ್ಷಿಸಲು. ನಮ್ಮ ಚಾನೆಲ್ ಗೆ ಭೇಟಿ ಮಾಡಿ