ಪೋಸ್ಟ್‌ಗಳು

ಮಾರ್ಚ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Featured Post

SUMMER Coaching classes at Kalaburagi for SSLC and PUC II Students|Top Coaching classes For SSLC and PUC II Students|PUC Classes|SSLC Classes

ಇಮೇಜ್
Summer vocational Classes at Kalaburagi|SSLC|PUC 2nd year|For SSLC students|For PUC II year students 2022-23|Summer Coaching classes at Kalaburagi One of the top institution to provide SSLC and PUC II Classes at Alpha Tutorials Kalaburagi. Alpha Tutorials Kalaburagi privides Summer Vocational Classes for SSLC & PUC Students For SSLC Students Summaer coaching classes for Science at Alpha Tutorials Kalaburagi [ All chaprers explanation as Per CBSE/State Board] For SSLC Students Summaer coaching classes for Mathematics at Alpha Tutorials Kalaburagi [ All chaprers explanation as Per CBSE/State Board] For SSLC Students Summaer coaching classes for English at Alpha Tutorials Kalaburagi [ All chaprers explanation as Per CBSE/State Board] SSLC coaching class includes English Grammar part & All chapters explanation along with teaching notes. PUC II summer coaching classes at Alpha Tutorials Kalaburagi includes the following. 1) Physics Complete syllabus explanation + Basic i

ಕರ್ನಾಟಕ CET ಪರೀಕ್ಷೆ ಹಾಗೂ ವೇಳಾಪಟ್ಟಿ ಮಾಹಿತಿ|ಉನ್ನತ ಶಿಕ್ಷಣ ಸಚಿವರಿಂದ ಮಾಹಿತಿ |KCET2022 ಆನ್ಲೈನ್ ಅಪ್ಲಿಕೇಶನ್ ಯಾವಾಗ?

ಇಮೇಜ್
ಕರ್ನಾಟಕ CET ಪರೀಕ್ಷೆ ಹಾಗೂ ವೇಳಾಪಟ್ಟಿ ಮಾಹಿತಿ|ಉನ್ನತ ಶಿಕ್ಷಣ ಸಚಿವರಿಂದ ಮಾಹಿತಿ |KCET2022 ಆನ್ಲೈನ್ ಅಪ್ಲಿಕೇಶನ್ ಯಾವಾಗ? ಪ್ರತಿ ವರ್ಷ್ ಕೆ- ಸಿಇಟಿ ಪರೀಕ್ಷೆ ಆನ್ಲೈನ್ ಅಪ್ಲಿಕೇಶನ್ ಜನೆವರಿ ತಿಂಗಳಿನಲ್ಲಿ ಕರೆಯಲಾಗುತ್ತಿತ್ತು ಆದರೆ ಈ ವರ್ಷ್ ನೀಟ್ ಕೌಂಸೆಲ್ಲಿಂಗ್ ಪ್ರಕ್ರಿಯೆ ವಿಳಂಬ ವಾಗುತ್ತಿರುವ ಕಾರಣ ಕೆ ಸಿಇಟಿ 2022 ರ ಅಪ್ಲಿಕೇಶನ್ ಫಾರಂ ಬಿಡುಗಡೆಗೆ ವಿಳಂಬ ವಾಗುತ್ತಾ ಇದೆ. ಉನ್ನತ ಶಿಕ್ಷಣ ಸಚಿವರು ಇದರ ಬಗ್ಗೆ ಮಾತನಾಡಿ, ಮಾರ್ಚ್ 25 ರಂದು ಕೆಸಿಇಟಿ ಪರೀಕ್ಷೆ ವೇಳಾಪಟ್ಟಿ ಬಿಡಲಾಗುವುದು, ಏಪ್ರಿಲ್ ಮೊದಲ ವಾರದಿಂದ ಆನ್ಲೈನ್ ಅಪ್ಲಿಕೇಶನ್ ಕರೆಯಲಾಗುವುದು ಅಂತ ತಿಳಿಸಿದ್ದಾರೆ. ಕೆಸಿಇಟಿ 2022 ರ ಪರೀಕ್ಷೆ ಜೂನ್ ಮೊದಲ ಅಥವಾ ಎರಡನೇ ವಾರ ನಡೆಸಲಾಗುವದು ಎಂದು ತಿಳಿಸಿದ್ದಾರೆ. #kcet2022 #karnatakaeducation2022 .#ಕರ್ನಾಟಕ2022 #kcet2022application .#ಶಿಕ್ಷಣ ಮತ್ತು ಉದ್ಯೋಗ

ಕರ್ನಾಟಕ ದ್ವಿತೀಯ ಹಾಗೂ ಪ್ರಥಮ ಪಿಯುಸಿ ಪೂರ್ವ ಸಿದ್ಧತೆ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ|ವೇಳಾಪಟ್ಟಿ ಡೌನ್ಲೋಡ್ ಮಾಡಿಕೊಳ್ಳಿ|ಪಿಯುಸಿ ಪರೀಕ್ಷೆ 2021-22 ವೇಳಾಪಟ್ಟಿ 2021-22

ಇಮೇಜ್
ಕರ್ನಾಟಕ ದ್ವಿತೀಯ ಹಾಗೂ ಪ್ರಥಮ ಪಿಯುಸಿ ಪೂರ್ವ ಸಿದ್ಧತೆ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ|ವೇಳಾಪಟ್ಟಿ ಡೌನ್ಲೋಡ್ ಮಾಡಿಕೊಳ್ಳಿ|ಪಿಯುಸಿ ಪರೀಕ್ಷೆ 2021-22 ವೇಳಾಪಟ್ಟಿ 2021-22. ಪೂರ್ವ ಸಿದ್ಧತೆ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ, ಮುಖ್ಯ ಪ್ರಶ್ನೆಗಳ ಬಗ್ಗೆ ತಿಳಿದುಕೊಳ್ಳಿ. ಡೌನ್ಲೋಡ್ ಆಪ್ ಕ್ಲಿಕ್ ಮಾಡಿ Maths ಮುಖ್ಯ ಪ್ರಶ್ನೆಗಳು ನೋಡಲು  ಇಲ್ಲಿ ಕ್ಲಿಕ್ ಮಾಡಿ

ಪ್ರಥಮ ಪಿಯುಸಿ ಅಂತಿಮ ವೇಳಾಪಟ್ಟಿ|ಕರ್ನಾಟಕ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳಾಪಟ್ಟಿ|ಫೈನಲ್ ಪರೀಕ್ಷೆ ವೇಳಾಪಟ್ಟಿ 2021-22

ಇಮೇಜ್
ಪ್ರಥಮ ಪಿಯುಸಿ ಅಂತಿಮ ವೇಳಾಪಟ್ಟಿ|ಕರ್ನಾಟಕ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳಾಪಟ್ಟಿ|ಫೈನಲ್ ಪರೀಕ್ಷೆ ವೇಳಾಪಟ್ಟಿ 2021-22 ಪಿಯುಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ವೇಳಾಪಟ್ಟಿ. ಕ್ಲಿಕ್ ಟು ವಾಚ್ ವಿಡಿಯೋ

ಮೆಡಿಕಲ್ ಅಡ್ಮಿಶನ್ ಸಂಪೂರ್ಣ ಮಾಹಿತಿ|MBBS|Dental|AYUSH ಕೋರ್ಸ್ ಅಡ್ಮಿಶನ್ ಸಂಪೂರ್ಣ ಮಾಹಿತಿ|UGNEET 2021 second round post result 2021

ಇಮೇಜ್
ಮೆಡಿಕಲ್ ಅಡ್ಮಿಶನ್ ಸಂಪೂರ್ಣ ಮಾಹಿತಿ|MBBS|Dental|AYUSH ಕೋರ್ಸ್ ಅಡ್ಮಿಶನ್ ಸಂಪೂರ್ಣ ಮಾಹಿತಿ|UGNEET 2021 second round post result 2021 ವಿದ್ಯಾರ್ಥಿಗಳಿಗೆ ಮೆಡಿಕಲ್ ಅಡ್ಮಿಶನ್ ಪ್ರೊಸೀಜರ್.. 1) ಅಡ್ಮಿಶನ್ ಮಾಡಿಕೊಳ್ಳಲು ಖಾಸಗಿ ಹಾಗೂ ಸರಕಾರಿ ಕಾಲೇಜು ಗಳ ಅಡ್ಮಿಶನ್ ಮಾಡೋಕೊಳ್ಳಲು ಪ್ರೊಸೀಜರ್ ಒಂದೇ ತರ ಇದೆ. ಆದರೆ A) ನಿಮಗೆ ಸರಕಾರಿ ಕಾಲೇಜು ನಲ್ಲಿ ಸೀಟ್ ಲಭಿಸಿದರೆ, ಮೊದಲು kea ನಲ್ಲಿ ಲಾಗಿನ್ ಮಾಡಿ, ಪೇಮೆಂಟ್ ಮಾಡಿಕೊಳ್ಳಲು ಚಲನ್ ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ಬ್ಯಾಂಕ್ ಗೆ ಹೋಗಿ ಪೇಮೆಂಟ್ ಮಾಡಿ. ನಂತರ 2 ತಾಸುಗಳ ನಂತರ ಮತ್ತೆ kea ನಲ್ಲಿ ಲಾಗಿನ್ ಮಾಡಿ ಅಡ್ಮಿಶನ್ ಆರ್ಡರ್ ಡೌನ್ಲೋಡ್ ಮಾಡಿಕೊಳ್ಳಿ. ನಂತರ, ವೆರಿಫಿಕೇಷನ್ ಸ್ಲಿಪ್ ನಲ್ಲಿ ಇರುವ ಎಲ್ಲಾ ಡಾಕ್ಯುಮೆಂಟ್ಸ್ ಒರಿಜಿನಲ್ ಅಂಡ್ ಒಂದು ಸೆಟ್ ಜೆರಾಕ್ಸ್ ಕಾಪಿ ತೆಗೆದುಕೊಂಡು ಕಾಲೇಜುಗೆ ಹೋಗಿ ಅಡ್ಮಿಶನ್ ತೆಗೆದುಕೊಳ್ಳಿ. . ಡಾಕ್ಯುಮೆಂಟ್ಸ್ ಲಿಸ್ಟ್ ನೋಡಿ. B) ನಿಮಗೆ ಖಾಸಗಿ ಕಾಲೇಜು ನಲ್ಲಿ ಸೀಟ್ ಸಿಕ್ಕರೆ, ಎಲ್ಲಾ ಒರಿಜಿನಲ್ ಡಾಕ್ಯುಮೆಂಟ್ಸ್ ಹಾಗೂ ಒಂದು ಸೆಟ್ ಜೆರಾಕ್ಸ್ ಕಾಪಿ KEA ಗೆ ಕೊಡಬೇಕಾಗುತ್ತೆ. ಪೇಮೆಂಟ್ ಮಾಡುದಕ್ಕೆ ಮೊದಲು kea ನಲ್ಲಿ ಲಾಗಿನ್ ಮಾಡಿ, ಚಲನ್ ಡೌನ್ಲೋಡ್ ಮಾಡಿಕೊಳ್ಳಿ, ಬ್ಯಾಂಕ್ ಗೆ ಹೋಗಿ ಪೇಮೆಂಟ್ ಮಾಡಿ ನಂತರ 2 ಗಂಟೆಗಳ ನಂತರ ಅಡ್ಮಿಶನ್ ಆರ್ಡರ್ ಮಾಡಿಕೊಳ್ಳಿ... ಅಥವಾ ಡಾಕ್ಯುಮೆಂಟ್ಸ್ kea ಗೆ

Karnataka PUC 2nd year final time table released by PUC Board 2021-22|ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ

ಇಮೇಜ್
Karnataka PUC 2nd year final time table released by PUC Board 2021-22|ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಅಂತಿಮ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆಯಾಗಿದ್ದು ಡೌನ್ಲೋಡ್ ಮಾಡಿಕೊಳ್ಳಿ. Click here to download PDF 2021-22ನೇ ಸಾಲಿನ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯ (PUC Exmas) ಅಂತಿಮ ವೇಳಾಪಟ್ಟಿ(2nd PUC Final Time Table) ಪ್ರಕಟವಾಗಿದೆ. ಇಂದು(ಸೋಮವಾರ) ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಏಪ್ರಿಲ್ 22ರಿಂದ ಮೇ 18ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಜೆಇಇ ಪರೀಕ್ಷೆಯಂದೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ( Karnataka Second PU Exam ) ದಿನಾಂಕ ಘೋಷಣೆಯಿಂದಾಗಿ, ಮತ್ತೆ ಪಿಯು ಬೋರ್ಡ್ ನಿಂದ ವಾರ್ಷಿಕ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ, ತಾತ್ಕಾಲಿಕ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಈ ಹಿಂದೆ ಏಪ್ರಿಲ್ 16 ರಿಂದ ಮೇ 6ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿರುವ ಬಗ್ಗೆ ಪದವಿಪೂರ್ವ ಶಿಕ್ಷಣ ಮಂಡಳಿ ಘೋಷಣೆ ಮಾಡಿತ್ತು. ಆದ್ರೆ ದ್ವಿತೀಯ PU ಪರೀಕ್ಷೆ ಸಂದರ್ಭದಲ್ಲಿ JEE ಮುಖ್ಯ ಪರೀಕ್ಷೆ ಹಿನ್ನೆಲೆಯಲ್ಲಿ ಇದೀಗ ಆಕ್ಷೇಪಣೆಗಳನ್ನು ಸರಿ ಪಡಿಸಿದ ಬಳಿಕ, ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ದಿನಾಂಕ

ದ್ವಿತೀಯ ಪಿಯುಸಿ ಹೊಸ ತಾತ್ಕಾಲಿಕ ಪರೀಕ್ಷೆ ವೇಳಾಪಟ್ಟಿ |ಕರ್ನಾಟಕ ಪಿಯುಸಿ ಬೋರ್ಡ್ 2022|Karnataka PUC II exam time table 2022

ಇಮೇಜ್
 ಕರ್ನಾಟಕ ಪಿಯುಸಿ ಬೋರ್ಡ್ 2022: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ನಡೆಸುವಂತ ಜೆಇಇ ಪರೀಕ್ಷೆಯ ಮೊದಲ ಸೆಷನ್ ದಿನಾಂಕ 16-04-2022 ರಿಂದ 22-04-2022ರವರೆಗೆ ನಡೆಸಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವೇಳಾಪಟ್ಟಿಯ ದಿನಾಂಕವೇ ದ್ವಿತೀಯ ಪಿಯುಸಿ ವಾರ್ಷಿಕ ವೇಳಾಪಟ್ಟಿಯ ಪರೀಕ್ಷೆ ಕೂಡ ನಿಗದಿಯಾಗಿತ್ತು. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಜೆಇಇ ಪರೀಕ್ಷೆ ಬರೆಯೋದಕ್ಕೆ ವಂಚಿತರಾಗುತ್ತಿದ್ದರು. ಈ ಹಿನ್ನಲೆಯಲ್ಲಿ, ಇದೀಗ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ನೂತನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ದಿನಾಂಕ 22-04-2022ರಿಂದ ಆರಂಭಗೊಂಡು, ದಿನಾಂಕ 11-05-2022ರವರೆಗೆ ನಡೆಯಲಿದೆ ಎಂಬುದಾಗಿ ತಿಳಿಸಿದೆ. Download PDF