ಪೋಸ್ಟ್‌ಗಳು

ಫೆಬ್ರವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Featured Post

KCET KEA 2020|Online Application Date| Details of KCET|NEET 2020

ಇಮೇಜ್
KCET KEA 2020|Online Application Date| Details of KCET|NEET 2020 KCET, 2020 ( Karnataka common entrance test) ಪರೀಕ್ಷೆ ಹಾಗೂ ಕೌನ್ಸೆಲಿಂಗ್ KEA ವತಿಯಿಂದ ನಡೆಸಲಾಗುತ್ತೆ. KCET,  ಪರೀಕ್ಷೆ ಮುಖಂತರ ವಿದ್ಯಾರ್ಥಿಗಳು, ಇಂಜಿನಿಯರಿಂಗ್, ಫಾರ್ಮಸಿ, ಫಾರ್ಮ್ ಸೈನ್ಸ್ & ವೆಟರ್ನರಿ ಕೋರ್ಸ್ಗಳಿಗೆ ಸೀಟ್ಸ್ ತೆಗೆದುಕೊಳಬಹುದು. KCET,  2020 ಪರೀಕ್ಷೆ ಟೈಮ್ ಟೇಬಲ್ ರಿಲೀಸ್ ಮಾಡಲಾಗಿದೆ. ಏಪ್ರಿಲ್ 22 ( ಗಣಿತ ಹಾಗೂ ಬಯಾಲಜಿ ) ಏಪ್ರಿಲ್ 23 ( ಕೆಮಿಸ್ಟ್ರಿ ಹಾಗೂ ಫಿಸಿಕ್ಸ್ ) ಏಪ್ರಿಲ್ 24,  ( ಕನ್ನಡ ಪರೀಕ್ಷೆ) ನಿಗದಿ ಪಡಿಸಲಾಗಿದೆ. KCET ಆನ್ಲೈನ್ ಅಪ್ಲಿಕೇಶನ್ ಫಾರಂ ಹಾಕಲು, ಫೆಬ್ರವರಿ 10 ಒಳಗಡೆ ನೋಟೀಸ್ ಹೊರಡಿಸಲಾಗುತ್ತೆ. ಈ ವರ್ಷ ಬಹಳಷ್ಟು ಹೊಸ ನಿಯಮಗಳು ಜಾರಿಗೆ ಬರುವ ಸಂಭವವಿದೆ. ಈ ವರ್ಷ, ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಾಸ್ಸಾದ ವಿದ್ಯಾರ್ಥಿಗಳು ನೀಟ್ ಕೌನ್ಸೆಲಿಂಗ್ ಹಾಜರಾಗಲು ಅನುಮತಿ ನೀಡಲಾಗಿದೆ. KEA,  ಈ ಕೆಳಗೆ ಕೊಟ್ಟಿರುವ ಕೋರ್ಸ್ ಗಳಿಗೆ ಪರೀಕ್ಷೆ ಹಾಗೂ ಕೌನ್ಸೆಲಿಂಗ್ ನಡೆಸಲಾಗುತ್ತೆ. 1) ಇಂಜಿನಿಯರಿಂಗ್ 2)ವೆಟರ್ನರಿ 3) ಫಾರ್ಮ್ ಸೈನ್ಸ್ 4) BNYS KEA,  ಈ ಕೆಳಗೆ ಕೊಟ್ಟಿರುವ ಕೋರ್ಸ್ ಗಳಿಗೆ ಕೌನ್ಸೆಲಿಂಗ್ ಮಾತ್ರ  ನಡೆಸಲಾಗುತ್ತೆ. 1) MBBS, Dental 2)ಆಯುಷ್ MBBS, ಡೆಂಟಲ್ & ಆಯುಷ್ ಕೋರ್ಸ್ ಕೌನ್ಸೆಲಿಂಗ್ ಗೆ  ವಿದ್ಯಾ

ಡಿಗ್ರಿ ಪರೀಕ್ಷೆ ಯಾವಾಗ ನಡೆಸಲು ನಿರ್ಧರಿಸಿದೆ? ಯೂನಿವರ್ಸಿಟಿ ನಿರ್ಧಾರ ಏನು? ಉನ್ನತ ಶಿಕ್ಷಣ ಸಚಿವರು ಏನು ಹೇಳ್ತಾರೆ?

ಇಮೇಜ್
ಡಿಗ್ರಿ ಪರೀಕ್ಷೆ ಯಾವಾಗ ನಡೆಸಲು ನಿರ್ಧರಿಸಿದೆ ?  ಯೂನಿವರ್ಸಿಟಿ ನಿರ್ಧಾರ ಏನು ? ಉನ್ನತ ಶಿಕ್ಷಣ ಸಚಿವರು ಏನು ಹೇಳ್ತಾರೆ ? For Passing,  scoring, fix questions ( PUC II PCMB & Languages ) + Model+old papers with solutions + Maths videos & Guidance to score. Get membership, in just 500/- whatsapp for more details. 9590767777 ದೇಶಾದ್ಯಂತ ಕೊರೋನಾ ಸೋಂಕಿನ ಹಾವಳಿ ಹೆಚ್ಚಾಗಿದು ಹತೋಟಿಗೆ ಬರದೇ ಇರುವ ಕಾರಣ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ . ಉನ್ನತ ಶಿಕ್ಷಣ ಸಚಿವ ಡಾ . ಸಿ . ಎನ್ . ಅಶ್ವಥನಾರಾಯಣ , ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ 16 ಏಪ್ರಿಲ್ ವಿಡಿಯೋ ಕಾನ್ಫರೆನ್ಸ್ ಮಾಡಿದ್ದೂ ಪರೀಕ್ಷೆ ಬಗ್ಗೆ ಚರ್ಚಿಸಲಾಗಿದೆ . ಚರ್ಚಿಸಿದ ವಿಷಯಗಳು . 1) ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷದ ಪಾಠ ಪ್ರವಚನಗಳು ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಪರೀಕ್ಷೆ ಯಾವಾಗ ಮತ್ತು ಹೇಗೆ ನಡೆಸಬೇಕು ? 2) ತರಗತಿಗಳು ಆರಂಭವಾದ ನಂತರ ಪರೀಕ್ಷೆ ತಡವಾಗಿ ನಡೆಸಬೇಕಾ ? 3) ಪ್ರಾಯೋಗಿಕ ಪರೀಕ್ಷೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ . 4) ಆಂತರಿಕ ಅಂಕಗಳನ್ನು ಆದರಿಸಿ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶವನ್ನು ನಿರ್ಧರಿಸುವ ಬಗ್ಗೆ ಚಿಂತನೆ ನಡೆದಿದೆ .