ಪೋಸ್ಟ್‌ಗಳು

ಸೆಪ್ಟೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Featured Post

ನೀಟ್ ವಿದ್ಯಾರ್ಥಿಗಳ ಗಮನಕ್ಕೆ | ನೀಟ್ 2024 | MBBS 2024 re exam

ಇಮೇಜ್
*ನೀಟ್-2024ರ ವಿದ್ಯಾರ್ಥಿಗಳ ಮತ್ತು ಪೋಷಕರ ಆದ್ಯ ಗಮನಕ್ಕೆ*  ಇಂದು ಮಾನ್ಯ ಸುಪ್ರೀಂಕೋರ್ಟ್ ನಲ್ಲಿ ನಡೆದ ಯುಜಿ ನೀಟ್ ಪಿ.ಎಲ್.ಐ ವಿಚಾರಣೆಯ ಸಂದರ್ಭದಲ್ಲಿ ಮೇ 5ರಂದು ಪ್ರಶ್ನೆಪತ್ರಿಕೆ ವಿತರಣೆಯ ಸಮಯ ವಿಳಂಬದಿಂದ ಹಲವು ವಿದ್ಯಾರ್ಥಿಗಳಿಗೆ (ಅಂದಾಜು 1563) ನೀಡಲಾಗಿದ್ದ ಗ್ರೇಸ್ ಅಂಕಗಳನ್ನು ರದ್ದುಪಡಿಸಿ, ಆ ವಿದ್ಯಾರ್ಥಿಗಳಿಗೆ ದಿನಾಂಕ 23-06-2024ರಂದು ಮರುಪರೀಕ್ಷೆ ನಡೆಸಲಾಗುವುದು ಎಂದು ಮತ್ತು ಫಲಿತಾಂಶವನ್ನು ದಿನಾಂಕ 30-06-2024ರಂದು ಪ್ರಕಟಿಸಲಾಗುವುದು ಎಂದು NTA ತಿಳಿಸಿರುತ್ತದೆ. *ಮರುಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಯಿಂದ ಎಲ್ಲಾ ವಿದ್ಯಾರ್ಥಿಗಳ ಆಲ್ ಇಂಡಿಯ ರ್ಯಾಂಕ್ ಮತ್ತೊಮ್ಮ ಬದಲಾವಣೆಯಾಗುವ ಸಂಭವವಿರುತ್ತದೆ.* ಕೌನ್ಸಿಲಿಂಗ್ ಪ್ರಕ್ರಿಯೆ ಜುಲೈ 10ನೇ ತಾರೀಖಿನ ನಂತರ ಪ್ರಾರಂಭವಾಗಬಹುದು ಕಾರಣ ದಿನಾಂಕ: 08-07-2024ರಂದು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರೆ PIL ದೂರಗಳ ಬಗ್ಗೆ ವಿಚಾರಣೆಯಿರುತ್ತದೆ. ಒಂದು ಪಕ್ಷ ಪ್ರಶ್ನೆಪತ್ರಿಕೆ ಸೋರಿಕೆ ದೃಡಪಟ್ಟಲ್ಲಿ ಮುಂದಿನ ಬೆಳವಣಿಗೆಯು ಕಷ್ಟಕರವಾಗಬಹುದು.

Total MBBS seats in Karnataka|Govt mbbs seats in Govt and private college as per Govt of Karnataka

ಇಮೇಜ್
Total MBBS seats in Karnataka|Govt mbbs seats in Govt and private college as per Govt of Karnataka Click to download PDF Click below to watch video Video link click here

NEET 2022 required documents|NEET KEA documents formats|Study certificate|rural certificate|Kannada medium certificate 2022

ಇಮೇಜ್
NEET 2022 required documents|NEET KEA documents formats|Study certificate|rural certificate|Kannada medium certificate 2022 Kannada medium certificate  rural certificate formats Study certificate formats https://youtu.be/ISCwLl563r4

KCET Engineering BSc agri Pharmacy Veterinary and BNYS Fee structure by KEA 2021| Karnataka all engineering college details

ಇಮೇಜ್
  KCET Engineering BSc agri Pharmacy Veterinary and BNYS Fee structure by KEA 2021| Karnataka all engineering college details  Download complete fee structure of all engineering colleges , college code and fee structure of all categories...  DOWNLOAD PDF Complete fee structure of Veterinary , Farm science , Engineering , Pharmacy and BNYS Fee structure PDF available. Youtube link for regular updates :  KCET NEET UPDATES CHANNEL  

Karnataka MBBS Govt and private College codes |Details of religious and linguistic minority colleges|NEET 2022 latest news

ಇಮೇಜ್
Karnataka MBBS Govt and private College codes |Details of religious and linguistic minority colleges|NEET 2022 latest news For details watch video Click to watch video To get pdf of medical college list as per Number of PG courses click to download pdf Whatsapp for counselling guidance 9590 76 7777

NEET 2022 Karnataka MBBS cutoff 2022|Karnataka MBBS seat cutoff|general cutoff 2022|KEA Karnataka mbbs cutoff 2022

ಇಮೇಜ್
NEET 2022 Karnataka MBBS cutoff 2022|Karnataka MBBS seat cutoff|general cutoff 2022 MBBS Govt cutoff 2022 MBBS Govt quota in private collegea cutoff 2022 Download Karnataka MBBS GM Cutoff 2022 Download pdf To watch video click here click to download https://youtu.be/nilQQ9FgcpQ video link  link

KCET seat matrix draft |Karnataka CET seat matrix|draft seat matrix 2022

ಇಮೇಜ್
Seat matrix download Seat matrix Engineering 2022 KEA 2022 seat matrix

KEA ಸ್ಪೆಷಲ್ ಕೆಟಗರಿ ಎಲಿಜಿಬಿಲಿಟಿ ಲಿಸ್ಟ್ |ಡೌನ್ಲೋಡ್ ಮಾಡಿಕೊಳ್ಳಿ |KEA ಇತ್ತೀಚಿನ ಸುದ್ದಿ|kEA KCET 2022

ಇಮೇಜ್
KEA ಸ್ಪೆಷಲ್ ಕೆಟಗರಿ ಎಲಿಜಿಬಿಲಿಟಿ ಲಿಸ್ಟ್ |ಡೌನ್ಲೋಡ್ ಮಾಡಿಕೊಳ್ಳಿ |KEA ಇತ್ತೀಚಿನ ಸುದ್ದಿ|kEA KCET 2022 ಆಂಗ್ಲೋ ಇಂಡಿಯನ್ ಲಿಸ್ಟ್ ಕ್ಲಿಕ್ ಮಾಡಿ BSF ಲಿಸ್ಟ್  ಕ್ಲಿಕ್ ಮಾಡಿ ಸ್ಕೌಟ್ಸ್ ಅಂಡ್ ಗೈಡ್ಸ್ ಲಿಸ್ಟ್ ಕ್ಲಿಕ್ ಮಾಡಿ NCC ಲಿಸ್ಟ್ ಕ್ ಕ್ಲಿಕ್ ಮಾಡಿ ಎಕ್ಸ್ ಡಿಫೆಂನ್ಸ್ ಲಿಸ್ಟ್ ಕ್ಲಿಕ್ ಮಾಡಿ ಎಕ್ಸ್ CRPF ಲಿಸ್ಟ್ ಕ್ಲಿಕ್ ಮಾಡಿ ಡೌನ್ಲೋಡ್ ಪಿಡಿಎಫ್.... ಕ್ಲಿಕ್ ಮಾಡಿ Youtube channel link https://youtube.com/c/MATHSTechyRajbhovi ಕ್ಲಿಕ್ ಮಾಡಿ

KCET RD ನಂಬರ್ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ |KEA KCET 2022 ಇತಿಚಿನ ಸುದ್ದಿಗಳು

ಇಮೇಜ್
ವಿಡಿಯೋ ನೋಡಲು ಕ್ಲಿಕ ಮಾಡಿ ಕೆಟಗರಿ RD ನಂಬರ್ ಚೆಕ್ ಮಾಡಲು ಡೌನ್ಲೋಡ್ ಮಾಡಿಕೊಳ್ಳಿ KEA ಡಾಕ್ಯುಮೆಂಟ್ಸ್ ವೆರಿಫಿಕೇಷನ್ ಗೆ ಸಂಬಂದ ಪಟ್ಟ ನೋಟಿಫಿಕೇಟಿನ್ ಪ್ರಕಟಿಸಿದೆ. RD ನಂಬರ್ ಪಿಡಿಎಫ್ ಚೆಕ್ ಮಾಡಿಕೊಳ್ಳಿ. 371(j) RD ನಂಬರ್ ಚೆಕ್ ಮಾಡಲು ಕ್ಲಿಕ್ ಮಾಡಿ ಆದಾಯ ಪ್ರಮಾಣ ಪತ್ರ rd ನಂಬರ್ ಚೆಕ್ ಮಾಡಲು ಕ್ಲಿಕ್