ಪೋಸ್ಟ್‌ಗಳು

ಜುಲೈ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Featured Post

KEA KCET 2024 documents verification details | KCET offline documents verification

ಇಮೇಜ್
ಸಿಇಟಿ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಇಂಜಿನಿಯರಿಂಗ್, ಕೃಷಿ ವಿಜ್ಞಾನ ಸೇರಿ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ನಾಳೆಯಿಂದ ಆಫ್ಲೈನ್ ದಾಖಲೆ ಪರಿಶೀಲನೆ. ಇಂಜಿನಿಯರಿಂಗ್, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ 2024ನೇ ಸಾಲಿನ ಯುಜಿ -ಸಿಇಟಿ ರ್ಯಾಂಕ್ ಪಡೆದ ಅಭ್ಯರ್ಥಿಗಳಆಫ್ ಲೈನ್ ದಾಖಲಾತಿ ಪರಿಶೀಲನೆ ಜೂ. 25ರಿಂದ 29ರವರೆಗೆ ನಡೆಯಲಿದೆ. ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಆಫ್ಲೈನ್ ದಾಖಲಾತಿ ಪರಿಶೀಲನೆ ನಡೆಯಲಿದ್ದು, ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಸಂಶೋಧನೆ, ಕೃಷಿ ವಿಜ್ಞಾನ ಕೋರ್ಸ್ ಗಳು, ಬಿಎಸ್ಸಿ ನರ್ಸಿಂಗ್, ಬಿ ಫಾರ್ಮಾ, ಡಿ ಫಾರ್ಮಾ ಕೋರ್ಸುಗಳ ಪ್ರವೇಶಕ್ಕೆ ಅನ್ವಯವಾಗಲಿದೆ. ವಿದ್ಯಾರ್ಥಿಗಳ ರ್ಯಾಂಕ್ ಆಧರಿಸಿ ಅವರು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ವೇಳಾಪಟ್ಟಿಯನ್ನು ಪ್ರಾತಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಅನುಸಾರವಾಗಿ ಅವಶ್ಯಕತೆ ಇರುವ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಪ್ರಾಧಿಕಾರದ ಕಚೇರಿಗೆ ಹಾಜರಾಗಲು ತಿಳಿಸಲಾಗಿದೆ.

KCET biology Key answers 2020|Key answers |KEA-KCET|Papers analysis |KCET ಜೀವಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ 2020

ಇಮೇಜ್
KCET biology and mathematics Key answers 2020|Key answers |KEA-KCET|Papers analysis Download   ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ ಕರ್ನಾಟಕ ಸಿಇಟಿ ಪರೀಕ್ಷೆಯನ್ನು ಇಂದು ನಡೆಸಿದ್ದು ಅದರಲ್ಲಿ ಜೀವಶಾಸ್ತ್ರ ಪರೀಕ್ಷೆಯ ಪತ್ರಿಕೆಯ ವಿಶ್ಲೇಷಣೆಯನ್ನು ನೀವು ಆರ್ಟಿಕಲ್ ನಲ್ಲಿ ಓದುವಿರಿ.  ಇಂದು ಮೊದಲ ಪ್ರಶ್ನೆಪತ್ರಿಕೆ ಜೀವಶಾಸ್ತ್ರ ಆಗಿದ್ದು ವಿದ್ಯಾರ್ಥಿಗಳಿಗೆ ಕರ್ನಾಟಕ ಆರೋಗ್ಯ ಇಲಾಖೆ ಪ್ರಕಟಿಸಿರುವ ಎಸ್ ಓ ಪಿ ಯನ್ನು ಅನುಸರಿಸಿ ಪರೀಕ್ಷೆಯನ್ನು ಮಾಡಲಾಗಿದೆ. ಪರೀಕ್ಷೆಗೆ ಬಂದ ಎಲ್ಲಾ ವಿದ್ಯಾರ್ಥಿಗಳು ಮಾಸ್ಕನ್ನು ಧರಿಸಿದ್ದು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದಾರೆ ಹಾಗೂ ಇದಲ್ಲದೆ ಕರ್ನಾಟಕ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ಟೆಂಪರೇಚರ್ ಸ್ಕ್ರೀನಿಂಗ್ ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ಸ್ಯಾನಿಟೈಜರ್ ಅನ್ನು ಸಹ ಹಂಚಲಾಗಿದೆ.  ಜೀವಶಾಸ್ತ್ರ ಪ್ರಶ್ನೆ ಪತ್ರಿಕೆಯ ವಿಶ್ಲೇಷಣೆ: ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳ ಪ್ರಕಾರ ಜೀವಶಾಸ್ತ್ರ ಪ್ರಶ್ನೆಪತ್ರಿಕೆ ಎಲ್ಲಿ ಪ್ರಶ್ನೆಗಳು ಬಹಳ ಸುಲಭವಾಗಿದ್ದು ಅಷ್ಟೊಂದು ಕಠಿಣ ಪ್ರಶ್ನೆಗಳನ್ನು ಕೇಳಿರಲಿಲ್ಲ ಅಂತ ಹೇಳಿದ್ದಾರೆ . ಜೀವಶಾಸ್ತ್ರ ಪ್ರಶ್ನೆಪತ್ರಿಕೆಯ 2020 set2 ಉತ್ತರಗಳು ನಿಮಗೆ ಇಲ್ಲಿ ಲಭ್ಯ ಇವೆ.  Biology key answer Mathematics keyanswers Click to get maths.  Mathematics keyanswers

Karnataka PUC result on 14 July 2020|How to check results 2020|PUC result 2020

ಇಮೇಜ್
Karnataka PUC result on 14 July 2020|How to check results 2020. Karnataka PUC board final announced PUC II year result 2020,  on July 14 2020 at 11:30am .  Date : July 14,  2020 Time : 11:30 am Website :  www.pue.kar.nic.in www.karresults.nic.in How to check result?  Step 1. Visit www.pue.kar.nic.in Step 2: Click on result menu. Step 3: Click on result 2020 link. Step 4: Enter Register number and submit.  You will get result.  All the Best. 👍👍👍👍👍👍👍

Karnataka PUC 2nd year result date? |July 9 2020| declared??

ಇಮೇಜ್
 ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಯಾವಾಗ?    ಕರ್ನಾಟಕ ಪಿಯುಸಿಯ ಮೌಲ್ಯಮಾಪನ ಕಾರ್ಯ ಬಹುತೇಕ ಮುಗಿದಿದ್ದು ಅಂಕಗಳ ನಮೂದಿಕೆ  ನಡೆಯುತ್ತಿದೆ,  ಈಗ ಕರ್ನಾಟಕ ಪಿಯುಸಿ ಬೋರ್ಡ್ ಫಲಿತಾಂಶವನ್ನು ಆನ್ಲೈನ್ನಲ್ಲಿ ಪ್ರಕಟಿಸಲು ತನ್ನ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.   ಇತ್ತೀಚೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ ಕರ್ನಾಟಕ ಪಿಯುಸಿ ಫಲಿತಾಂಶವನ್ನು ಜುಲೈ ಎರಡನೇ ಅಥವಾ ಮೂರನೇ ವಾರದಲ್ಲಿ ಪ್ರಕಟಿಸಲು ನಿರ್ಧರಿಸಿದೆ ಅಂತ ಹೇಳಿದರು.   ಜುಲೈ 9 ನೇ ತಾರೀಕು ಫಲಿತಾಂಶ ಪ್ರಕಟಿಸಲಾಗುವುದು ಅಂತ ಕೆಲವು ವೆಬ್ಸೈಟ್ಗಳು ಹೇಳಲಾಗುತ್ತಿದ್ದು ಆದರೆ ಇದರಿಂದ puc ಬೋರ್ಡ್ ಅಫೀಷಿಯಲ್  ಯಾವುದೇ ರೀತಿಯ ಅಧಿಸೂಚನೆ ಹೊರಡಿಸಿದ ಅಥವಾ ಶಿಕ್ಷಣ ಸಚಿವರು ನಾಳೆ ರಿಸಲ್ಟ್ ಬಿಡ್ತಾರೆ ಅನ್ನೋ ಮಾಹಿತಿ ಸಹ ಇದುವರೆಗೂ ನೀಡಿಲ್ಲ.   ಹಾಗಾಗಿ ಜುಲೈ 9ರಂದು ಪಿಯುಸಿ ಫಲಿತಾಂಶ ಬರುತ್ತೆ ಅಥವಾ ಇಲ್ಲೊ ಅನ್ನೋದನ್ನು ಕಾದು ನೋಡಬೇಕಾಗಿದೆ.    ಒಂದು ವೇಳೆ ಪಿಯುಸಿ ಬೋರ್ಡ್ ಫಲಿತಾಂಶವನ್ನು ಜುಲೈ 9ರಂದು ಬಿಡಲು ನಿರ್ಧರಿಸಿದರೆ ಅದಕ್ಕೆ ಮಾಹಿತಿಯನ್ನು ಟಿವಿ ಚಾನೆಲ್ ಅಥವಾ  ನ್ಯೂಸ್ ಪೇಪರ್ ಗಳ ಮೂಲಕ ನೀಡುತ್ತಾರೆ.   ಕರ್ನಾಟಕ ಪಿಯುಸಿ ಫಲಿತಾಂಶವನ್ನು ನೋಡಲು ನೀವು ಆಫೀಸಿಯಲ್ ವೆಬ್ಸೈಟ್ಗೆ ಮಾಡಬೇಕಾಗುತ್ತೆ www.pue.kar.nic. ಫಲಿತಾಂಶವನ್ನು ನೋಡಲು ವಿದ್ಯಾರ್ಥಿಗಳು ತಮ್ಮ ಅಡ್ಮಿಟ್ ಕಾರ್ಡ್ ನಲ್ಲಿರುವ ರೆಜಿಸ್

ಸಿಬಿಎಸ್ಇ ಪಠ್ಯಕ್ರಮದಲ್ಲಿ 30% ಕಡಿತವಾಗಿದೆ. |PUC ಬೋರ್ಡ್ ಸಹ ಇದನ್ನು ಅನುಸರಿಸಲು ಬೇಗನೆ ಅಧಿಸೂಚನೆ ಬರುವ ಸಾಧ್ಯತೆ ಇದೆ.

ಇಮೇಜ್
 ಸಿಬಿಎಸ್ಇ  ಪಠ್ಯಕ್ರಮದಲ್ಲಿ 30% ಕಡಿತವಾಗಿದೆ.  ಸಿಬಿಎಸ್ಇ  ಪಠ್ಯಕ್ರಮದಲ್ಲಿ 30% ಕಡಿತವಾಗಿದೆ. |PUC ಬೋರ್ಡ್ ಸಹ ಇದನ್ನು ಅನುಸರಿಸಲು ಬೇಗನೆ ಅಧಿಸೂಚನೆ ಬರುವ ಸಾಧ್ಯತೆ ಇದೆ.  Source :Google.   ಕೊರೋನಾ  ಕಾರಣದಿಂದ ಶೈಕ್ಷಣಿಕ ವರ್ಷದ ಚಟುವಟಿಕೆಯಲ್ಲಿ ಸಮಸ್ಯೆಯಾದ  ಕಾರಣ 2020 21 ನೇ ಸಾಲಿನ ವಿದ್ಯಾರ್ಥಿಗಳ ಸಹಾಯಕ್ಕೆ ಧಾವಿಸಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಭಾರತೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪಠ್ಯಕ್ರಮವನ್ನು  ಕಡಿತಗೊಳಿಸಲು ನಿರ್ಧರಿಸಿದೆ.    ಸಿಬಿಎಸ್ಸಿ 9ರಿಂದ 12ನೇ ತರಗತಿ ಪಠ್ಯಕ್ರಮವನ್ನು ಶೇಕಡ 30ರವರೆಗೆ ಕಡಿತಗೊಳಿಸಲು ತೀರ್ಮಾನಿಸಿದೆ  ವಿದ್ಯಾರ್ಥಿಗಳ ಶೈಕ್ಷಣಿಕ ಮಾನಸಿಕ-ದೈಹಿಕ ಅಗತ್ಯವಾದಷ್ಟು ಇಟ್ಟುಕೊಂಡು ಶೈಕ್ಷಣಿಕ ವರ್ಷ ಮುಗಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ಸ್ಪಷ್ಟಪಡಿಸಿದ್ದಾರೆ.   ಕಡಿಮೆ ಪಠ್ಯಕ್ರಮವು ಆಂತರಿಕ ಮೌಲ್ಯಮಾಪನ ಹಾಗೂ ವರ್ಷಾಂತ್ಯದ ಮಂಡಳಿಯ ಪರೀಕ್ಷೆ ವಿಷಯದ ಭಾಗವಾಗಿರುವುದಿಲ್ಲ ಎಂದು ಸಿಬಿಎಸ್ಇ ತಿಳಿಸಿದೆ.    ಕರ್ನಾಟಕ ರಾಜ್ಯದಲ್ಲಿ ಪಠ್ಯಕ್ರಮ ಕಡಿತದ ಬಗ್ಗೆ ಇದುವರೆಗೂ ಯಾವುದೇ ಅಧಿಸೂಚನೆ ಬಂದಿಲ್ಲ ಆದರೂ ಕೇಂದ್ರ ಸರ್ಕಾರದಿಂದ ಆಗಿರುವಂತಹ ನಿರ್ಧಾರವನ್ನು ಕರ್ನಾಟಕ ರಾಜ್ಯದಲ್ಲಿ ಸಹ ಅದನ್ನು ಅನ್ವಯಿಸಿಕೊಳ್ಳಬಹುದು ಅಂತ ಹೇಳಲಾಗುತ್ತಿದೆ ಆದರೆ ಇದುವರೆಗೂ ನಾವು ಅಧಿಸೂಚನೆ ಬ

ಜೂಮ್ ಆಪ್ ಬೇಡ|ಜಿಯೋ ಮೀಟ್ ಪರ್ಯಾಯ ದೇಶಿಯ ಆಪ್ ಬಿಡುಗಡೆ |ನಮ್ಮ ದೇಶದ ಜಿಯೋ ಆಪ್ ಡೌನ್ಲೋಡ್ ಮಾಡ್ಕೊಳ್ಳಿ |ರಿಲಯನ್ಸ್ ಜಿಯೋ ಬಿಡುಗಡೆ ಮಾಡಿದೆ.

ಇಮೇಜ್
  ಜೂಮ್ ಆಪ್ ಬೇಡ|ಜಿಯೋ ಮೀಟ್ ಪರ್ಯಾಯ ದೇಶಿಯ ಆಪ್ ಬಿಡುಗಡೆ  |ನಮ್ಮ ದೇಶದ ಜಿಯೋ ಮೀಟ್ ಆಪ್ ಡೌನ್ಲೋಡ್ ಮಾಡ್ಕೊಳ್ಳಿ |ರಿಲಯನ್ಸ್ ಜಿಯೋ ಬಿಡುಗಡೆ ಮಾಡಿದೆ .  ಕೋರೋನಾ  ವೈರಸ್ನ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಅದೇ ರೀತಿ ವೇಗವಾಗಿ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿದ್ದು ಜೂಮ್ ಆಪ್  ಅತಿ ಹೆಚ್ಚು ಬಳಕೆಯಲ್ಲಿರುವ ಈ ಅಪ್ಲಿಕೇಶನ್ ಗೆ ಪರ್ಯಾಯವಾಗಿ jio meet  ರಿಲಯನ್ಸ್ ಜಿಯೋ ದೇಶಿಯ ಆಪ್  ಬಿಡುಗಡೆ ಮಾಡಿದೆ.  ----------------------------------------------------------- Top PUC College for integrated courses in KALABURAGI . { KCET /JEE/NEET/ BSc Agri practical & Veterinary } + Theory.  Our dedicated and subject Expert Team will guide to achieve your Goal. Get your admission in Advance.. limited seats hurry up! GUARANTEED SUCCESS.  ----------------------------------------------------------   ಕೊರೋನಾ  ಸಾಂಕ್ರಮಿಕ ದಿಂದಾಗಿ ಮನೆಯಿಂದಲೇ ಕಾರ್ಯನಿರ್ವಹಿಸುವ ಹೊಸ ಅನುಭವ ಬಹುತೇಕ ಉದ್ಯಮಿಗಳಿಗೆ ದೊರೆತಿದೆ,  ವಿದ್ಯಾರ್ಥಿಗಳಿಗೆ   ಶಿಕ್ಷಕರು ಆನ್ಲೈನ್ ಪಾಠ ಮುಂದುವರಿಸಿದ್ದಾರೆ.   ಕಾರ್ಯಾಚರಣೆಗಾಗಿ ನಡೆಸುವ ಮೀಟಿಂಗ್ ಸೆಮಿನಾರುಗಳಲ್ಲಿ ಈಗ ಜೂಮ್, ಗೂಗಲ್ ಮೀಟ್  ಮತ್ತು skype ಆಪ್  ಗಳ ಮೂಲಕ ವಿಡ

ನೀಟ್ ಹಾಗೂ ಜೆಇಇ ಪರೀಕ್ಷೆ ಮುಂದೂಡಿಕೆ |ಸೆಪ್ಟೆಂಬರ್ ನಲ್ಲಿ ಪರೀಕ್ಷೆ ನಡೆಸಲು ನಿರ್ಧಾರ

ಇಮೇಜ್
  ನೀಟ್ ಹಾಗೂ ಜೆಇಇ ಪರೀಕ್ಷೆ ಮುಂದೂಡಿಕೆ |ಸೆಪ್ಟೆಂಬರ್ ನಲ್ಲಿ ಪರೀಕ್ಷೆ ನಡೆಸಲು ನಿರ್ಧಾರ  ಕೊರೋನಾವೈರಸ್ ಸೋಂಕು ಹೆಚ್ಚುತ್ತಿರುವ ಕಾರಣದಿಂದಾಗಿ ಎಂ ಎಚ್ ಆರ್ ಡಿ ಮಿನಿಸ್ಟರ್ ನೀಟ್  ಮತ್ತು  ಜೆಇಇ  ಪರೀಕ್ಷೆಗಳನ್ನು ಸೆಪ್ಟೆಂಬರ್ ವರೆಗೆ ಮುಂದೂಡಿಕೆ ಮಾಡಲಾಗಿದೆ.  Source: google.    ನೀಟ್ ಪ್ರವೇಶ ಪರೀಕ್ಷೆಯನ್ನು ಎಂಬಿಬಿಎಸ್,  ಡೆಂಟಲ್ ಮತ್ತು ಆಯುಷ್ ಆಕಾಂಕ್ಷಿಗಳಿಗಾಗಿ  ನಡೆಸಲಾಗುತ್ತೆ.    ಜೆಇಇ  ಪರೀಕ್ಷೆಗಳನ್ನು ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಸಲಾಗುತ್ತದೆ.  ಜಾಹಿರಾತು :  ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ  ನೀಟ್ ಪರೀಕ್ಷೆಯನ್ನು ಸೆಪ್ಟೆಂಬರ್ 13ರಂದು ನಡೆಸಲು ನಿರ್ಧರಿಸಲಾಗಿದೆ ಹಾಗೂ  ಜೆಇಇ  ಪರೀಕ್ಷೆಯನ್ನು ಸೆಪ್ಟೆಂಬರ್ (1 ರಿಂದ 6) ಒಂದರಿಂದ ಆರರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಹಾಗೂ ಜೆಇಇ  ಅಡ್ವಾನ್ಸ್ ಪರೀಕ್ಷೆಯನ್ನು ಸೆಪ್ಟೆಂಬರ್ 27ರಂದು ನಡೆಸಲು ನಿರ್ಧರಿಸಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ನಿಶಂಕ್ ತಿಳಿಸಿದ್ದಾರೆ.   ಕರ್ನಾಟಕ ಸಿಇಟಿ ಬಗ್ಗೆ ಹೇಳುವುದಾದರೆ ಇದುವರೆಗೂ ಮುಂದೂಡಿಕೆ  ಆಗುತ್ತೆ ಅಂತ ಯಾವುದೇ ರೀತಿಯ ಅಫೀಷಿಯಲ್  ನೋಟಿಫಿಕೇಶನ್ ಹೊರಡಿಸಿಲ್ಲ. 

KCET ಪರೀಕ್ಷೆ ಮುಂದೂಡಲಾಗುತ್ತಾ? NEET ಹಾಗೂ JEE ಪರೀಕ್ಷೆ ಪೊಸ್ತಾಪೊನ್ಡ್ ಆದರೆ |ತಜ್ಞರು ಏನು ಹೇಳುತ್ತಾರೆ.

ಇಮೇಜ್
  KCET ಪರೀಕ್ಷೆ ಮುಂದೂಡಲಾಗುತ್ತಾ? NEET ಹಾಗೂ JEE ಪರೀಕ್ಷೆ ಪೊಸ್ತಾಪೊನ್ಡ್ ಆಗುವುದಾದರೆ  |ತಜ್ಞರು ಏನು ಹೇಳುತ್ತಾರೆ.                       Source : ಗೂಗಲ್ ಕೃಪೆ.  ರಾಜ್ಯದಲ್ಲಿ ಕೊರುನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಮುಂಬರುವ  ಪರೀಕ್ಷೆಗಳ ಬಗ್ಗೆ ಬಹಳ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ ಏಕೆಂದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯುವುದು ಕಷ್ಟ ವಾಗಬಹುದ ು.      ಕರ್ನಾಟಕ ಸಿಇಟಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸುತ್ತಾರೆ ಏಕೆಂದರೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದು ಇದಕ್ಕೆ ಕಾರಣವಾಗಿದೆ.  ಕರ್ನಾಟಕ ಸಿಇಟಿ ಪರೀಕ್ಷೆಯನ್ನು ಮುಂದುಡಲಾಗುವುದು ಅಥವಾ ಇಲ್ಲವೋ ಅನ್ನುವುದು ಗೊಂದಲದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದಾರೆ.     ನೀಟ್ ಹಾಗೂ ಜೆಇಇ ಪರೀಕ್ಷೆಗಳ ಮುಂದೂಡುವಿಕೆಯ ಬಗ್ಗೆ ವಿಚಾರ ನಡೆಸಲಾಗುತ್ತಿದ್ದು ಅದರ  ಪರಿಶೀಲನೆಗಾಗಿ ಸಚಿವರು ಸಮಿತಿಯನ್ನು ರಚನೆ ಮಾಡಿದ್ದಾರೆ ಪರೀಕ್ಷೆ ಮುಂದೂಡುವಿಕೆ  ಬಗ್ಗೆ ತೀರ್ಮಾನವನ್ನು ಸಮಿತಿ ಕೈಗೊಳ್ಳಲಿದೆ ಎಂದು ಸಚಿವ ರಮೇಶ್ ಪೋಖ್ರಿಯಲ್ ನಿಶಂಕ್ ತಿಳಿಸಿದ್ದಾರೆ.  ಜಾಹಿರಾತು : 🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ,ಆರೋಗ್ಯ ಅಭಿವೃದ್ಧಿ, ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಹಣಕಾಸಿನ ಸಮಸ್

SSLC ಪೂರಕ ಪರೀಕ್ಷೆ ಯಾವಾಗ?|ಶಾಲಾ ಕಾಲೇಜುಗಳ ಆರಂಭ ಯಾವಾಗ? |ಶಿಕ್ಷಣ ಸಚಿವರ ಹೇಳಿಕೆ |

ಇಮೇಜ್
  SSLC ಪೂರಕ ಪರೀಕ್ಷೆ ಯಾವಾಗ?|ಶಾಲಾ ಕಾಲೇಜುಗಳ ಆರಂಭ ಯಾವಾಗ? |ಶಿಕ್ಷಣ ಸಚಿವರ ಹೇಳಿಕೆ | ಕರ್ನಾಟಕ ರಾಜ್ಯದಲ್ಲಿ ಕೋರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಇದುವರೆಗೂ ಶಾಲಾ-ಕಾಲೇಜುಗಳನ್ನು ತೆರೆಯುವುದರ  ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಅಗಸ್ಟ್ ತಿಂಗಳ ನಂತರ ಈ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರ .   ನಗರದ 10ನೇ ತರಗತಿಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು ಶಾಲೆ ಆರಂಭಿಸುವ ಕುರಿತು ಈಗಾಗಲೇ ಪೋಷಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಾಗಿದೆ ಮತ್ತು ಅಗಸ್ಟ್ ತಿಂಗಳ ನಂತರ ಶಾಲಾ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ತಜ್ಞರ ಸಮಿತಿಗೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದರು.  ಜಾಹಿರಾತು : 🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ,ಆರೋಗ್ಯ ಅಭಿವೃದ್ಧಿ, ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ ,ಕೊಟ್ಟ ಹಣ ಮರಳಿ ಬರಲು, ಗಂಡ ಹೆಂಡತಿ ಸಮಸ್ಯೆ ,ಇನ್ನೂ ನಿಮ್ಮ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ತಕ್ಷಣ ಕರೆಮಾಡಿ +91 9611782270 🙏   ಆಗಸ್ಟ್ ನಂತರ ಶಾಲೆಗಳನ್ನು ಆರಂಭಿಸುವ ತೀರ್ಮಾ

ನೀಟ್ ಹಾಗೂ ಜೆಇಇ ಪರೀಕ್ಷೆಗಳ ಮುಂದೂಡುವಿಕೆ ಬಗ್ಗೆ ಸಚಿವರು ಹೇಳಿರುವುದು yenu? |JEE ಅಂಡ್ NEET exams latest updates July 3 2020

ಇಮೇಜ್
 ನೀಟ್ ಹಾಗೂ ಜೆಇಇ ಪರೀಕ್ಷೆ ಮುಂದೂಡಿಕೆ ಬಗ್ಗೆ ಸಚಿವ ರಮೇಶ್ ಪೋಖ್ರಿಯಲ್ ನಿಶಂಕ್ ಹೇಳಿರುವುದು  ಏನು?    ನೀಟ್ ಹಾಗೂ ಜೆಇಇ ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆಯಾಗಿದ್ದು ಕೊರೋನಾ  ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಹೆತ್ತವರು ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅವರು ಪರೀಕ್ಷೆ ಮುಂದೂಡುವಿಕೆ ವಿಷಯದ ಕುರಿತು   ಸ್ಪಷ್ಟನೆ ನೀಡಿದ್ದಾರೆ .                           ಜಾಹಿರಾತು :  ಕೊರೋನಾ  ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನೀಟ್ ಹಾಗೂ ಜೆಇಇ ,  ವೈದ್ಯಕೀಯ   ಹಾಗೂ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳನ್ನು ನಡೆಸುವುದು ಸೂಕ್ತ ಅಥವಾ ಇಲ್ಲವೋ ಎನ್ನುವುದರ ಬಗ್ಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಅಧಿಕಾರಿಗಳು ಮತ್ತು ತಜ್ಞರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ ಅದನ್ನು ಪರಿಶೀಲಿಸಿ ನಿರ್ಧಾರವನ್ನು ಕೈಗೊಳ್ಳಲಾಗುವುದು  ಎಂದು ಸಚಿವರು ಹೇಳಿದ್ದಾರೆ.   ಹಾಗಾಗಿ ಜೆಇಇ  ಮತ್ತು ನೀಟ್ ಪರೀಕ್ಷೆಗಳು ಮುಂದೂಡುವಿಕೆಯ ಬಗ್ಗೆ ಸ್ಪಷ್ಟನೆ ಸಿಗುವುದು ಸಮಿತಿಯ ನಿರ್ಧಾರದ ನಂತರ ಎಂದು ರಮೇಶ್ ಪೋಖ್ರಿಯಲ್ ನಿಶಂಕ್ ತಿಳಿಸಿದ್ದಾರೆ.  async src="https://pagead2.googlesyndication.com/pagead/js/adsbygoogle.js">

ಪಠ್ಯ ಪುಸ್ತಕಗಳನ್ನು ಮಕ್ಕಳ ಮನೆಗೆ ರವಾನಿಸಲು ಚಿಂತನೆ. ಜಿಲ್ಲೆಗಳಿಗೆ ಶೇಕಡ 70% ಪುಸ್ತಕಗಳ ಸರಬರಾಜು.

ಇಮೇಜ್
ಪಠ್ಯ ಪುಸ್ತಕಗಳನ್ನು ಮಕ್ಕಳ ಮನೆಗೆ ರವಾನಿಸಲು ಚಿಂತನೆ.  ಜಿಲ್ಲೆಗಳಿಗೆ ಶೇಕಡ 70% ಪುಸ್ತಕಗಳ ಸರಬರಾಜು.                ಚಿತ್ರ : ಪ್ರಗತಿವಾಣಿ ಕೃಪೆ.    ಶಾಲೆಗಳು ಯಾವಾಗ ಆರಂಭವಾಗಬೇಕು ಅನ್ನೋದು ಇದುವರೆಗೂ ನಿರ್ಧಾರವಾಗದೇ  ಇರುವ ಕಾರಣದಿಂದಾಗಿ ಕರ್ನಾಟಕ ಶಿಕ್ಷಣ ಇಲಾಖೆಗೆ ಪಠ್ಯಪುಸ್ತಕ ವಿತರಣೆ ಯಾವಾಗ ಮಾಡಬೇಕು ಅನ್ನೋದು ತಲೆನೋವಾಗಿದೆ.   ಕೋವಿಡ್ ನೈನ್ಟೀನ್ ಕಾರಣದಿಂದಾಗಿ ಈ ವರ್ಷ ಶಾಲೆಗಳಿಗೆ ಪಠ್ಯಪುಸ್ತಕಗಳು ತಡವಾಗಿ ರವಾನೆಯಾಗಿದೆ ಇಲ್ಲದಿದ್ದರೆ ಸರ್ಕಾರದಿಂದ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತದೆ.   ಕೊರೋನಾ  ಸೋಂಕಿನ ಪರಿಣಾಮದಿಂದಾಗಿ ಈಗಾಗಲೇ ಶೇಕಡ 70ರಷ್ಟು ಪಠ್ಯಪುಸ್ತಕಗಳು ತಡವಾಗಿ ರವಾನೆಯಾಗಿದ್ದು, 2 ತಿಂಗಳು ತಡವಾಗಿ ಪಠ್ಯಪುಸ್ತಕಗಳು ಬಂದಿದೆ.   ಪ್ರತಿ ವರ್ಷ ಜೂನ್ ತಿಂಗಳ ಮುಗಿಯುವರೆಗೆ ಸರ್ಕಾರದಿಂದ ಪಠ್ಯಪುಸ್ತಕಗಳು ವಿತರಣೆ ಮಾಡಲಾಗುತ್ತಿತ್ತು.   ಜಾಹಿರಾತು :  ಕೊರೋನಾ  ಸೋಂಕಿನ ಹಾವಳಿಯಿಂದಾಗಿ ಕರ್ನಾಟಕ ಸರ್ಕಾರಕ್ಕೆ ಶಾಲಾ-ಕಾಲೇಜುಗಳನ್ನು ಯಾವಾಗ ಆರಂಭ ಮಾಡಬೇಕು ಅನ್ನೋದು ಇದುವರೆಗೂ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ವಾಗುತ್ತಾ ಇದೆ.  ಸೆಪ್ಟೆಂಬರ್ ಕೊನೆವರಿಗೆ  ಆರಂಭವಾಗುವ ಸಾಧ್ಯತೆ ಕಡಿಮೆ ಇರುವ ಕಾರಣದಿಂದಾಗಿ ಅಲ್ಲಿಯವರೆಗೆ ಮನೆಯಲ್ಲಿ ಮಕ್ಕಳು ಓದಿಕೊಳ್ಳಲು ಅನುಕೂಲ ಮಾಡಿಕೊಳ್ಳಲು ಸರ್ಕಾರ ಮಕ್ಕಳ ಮನೆಗೆ ಪುಸ್ತಕಗಳನ್ನು ರವಾನಿಸುವಂತೆ ಚಿಂತನೆ ನಡೆಸಲಾಗುತ್ತಿದೆ.