Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

PUC II year English exam new date By Karnataka PUC Board 2020

PUC II year English exam new date By Karnataka PUC Board 2020.



ಕರ್ನಾಟಕ ಪಿ. ಯು. ಸಿ  ದ್ವಿತೀಯ ವರ್ಷದ ಇಂಗ್ಲಿಷ್ ಪರೀಕ್ಷೆಯನ್ನು ಮಾರ್ಚ್ 23 ರಂದು ನಿಗದಿ ಮಾಡಲಾಗಿತ್ತು.
ಆದರೆ ಕೊರೊನ ವೈರಸ್ ಹರಡುವಿಕೆ ಹೆಚ್ಚಿಗೆ ಆಗಿರುವದರಿಂದ ಪಿ. ಯು ಸಿ ಮಂಡಳಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ.

ಪಿ. ಯು. ಸಿ ಬೋರ್ಡ್ ಡೈರೆಕ್ಟರ್ ಹಾಗೂ ಶಿಕ್ಷಣ ಸಚಿವ ಹೇಳೋದು ಏನು ಅಂದ್ರೆ, ಮಕ್ಕಳ ಹಾಗೂ ಜನರ ಅರೋಗ್ಯ ಮುಖ್ಯ ಹಾಗೂ ಮಕ್ಕಳ ಹಿತ ದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ.

ಕೊರೊನ ವೈರಸ್ ಭೀತಿ ಕಡಿಮೆ ಆದಾಗ ಪಿ. ಯು. ಸಿ ಮಂಡಳಿ, ಇಂಗ್ಲಿಷ್ ಪರೀಕ್ಷೆ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ.

ಹೊಸ ದಿನಾಂಕವನ್ನು, ಅಫೀಷಿಯಲ್ ವೆಬ್ಸೈಟ್ ನಲ್ಲಿ ಬಿತ್ತರಿಸಲಾಗುವುದು.

ವೆಬ್ಸೈಟೇನಲ್ಲಿ ಹಾಗು ಪತ್ರಿಕೆಯಲ್ಲೂ ಸಹ ಮಾಹಿತಿ ನೀಡಲಾಗುತ್ತೆ ಆದ್ರೆ ವಾಟ್ಸಾಪ್ಪ್ನಲ್ಲಿ ಬರುವ ಫೇಕ್ ಮಾಹಿತಿಗೆ ನಂಬಬೇಡಿ ಅಂತ ಹೇಳಿದರೆ.

ವಿದ್ಯಾರ್ಥಿಗಳೇ, ಇಂಗ್ಲಿಷ್ ಪರೀಕ್ಷೆ ದಿನಾಂಕ, ಕೊರೊನ ವೈರಸ್ ಹಾವಳಿ ಯಾವಾಗ ಕಡಿಮೆ ಆಗುತ್ತೆ ಅನ್ನೋದರ ಮೇಲೆ ಇದೆ.

ಹೆಚ್ಚಿನ ಮಾಹಿತಿಗೆ ನಮ್ಮ ಬ್ಲಾಗ್ ವಿಸಿಟ್ ಮಾಡುತ್ತ ಇರಿ ಹಾಗೂ ನಮ್ಮ ಯೌಟ್ಯೂಬ್ ಚಾನೆಲ್ maths techy ಗು ಸಬ್ಸ್ಕ್ರೈಬ್ ಆಗಿ.

ಎಲ್ಲರಿಗೂ ಮಾಹಿತಿ ಶೇರ್ ಮಾಡಿ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)