Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಡಿಗ್ರಿ ಕಾಲೇಜುಗಳ ಪರೀಕ್ಷೆ |KCET ಪರೀಕ್ಷೆ ಹಾಗೂ PUC ಪರೀಕ್ಷೆ ಬಗ್ಗೆ ಇತ್ತೀಚಿಗೆ ಬಂದ ಹೊಸ ಮಾಹಿತಿ |Dr. ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ಯಲ್ಲಿ ಏನು ಹೇಳಿದ್ದಾರೆ?

ಡಿಗ್ರಿ ಕಾಲೇಜುಗಳ ಪರೀಕ್ಷೆ ಬಗ್ಗೆ ಇತ್ತೀಚಿಗೆ ಬಂದ ಹೊಸ ಮಾಹಿತಿ |Dr. ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ಯಲ್ಲಿ ಏನು ಹೇಳಿದ್ದಾರೆ? 



ಡಾ. ಅಶ್ವತ್ ನಾರಾಯಣ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಡಿಗ್ರಿ, PUC ಹಾಗೂ KCET ಬಗ್ಗೆ ಮಾಹಿತಿ ನೀಡಿದ್ದಾರೆ. 

ಮೊದಲಿಗೆ KCET ಬಗ್ಗೆ ಮಾತನಾಡಿದ್ದ ಅವರು, KCET ಪರೀಕ್ಷೆ ಜುಲೈ 30 ಹಾಗೂ 31 ರಂದು ನಡೆಸಲಾಗುತ್ತೆ ಅಂತಾ ಹೇಳಿದ್ದಾರೆ. ಇದಲ್ಲದೆ KCET ವಿದ್ಯಾರ್ಥಿಗಳಿಗೆ ಅನುಕೂಲ ಆಗಲು getcetgo app ಹಾಗೂ ವೆಬ್ ಪೋರ್ಟಲ್ ಪ್ರೋಗ್ರಾಮ್ ಯಶಸ್ಸು ಕಂಡಿದೆ ಅಂತಾ ಹೇಳಿದ್ದಾರೆ. 
Getcetgo.in app ವಿದ್ಯಾರ್ಥಿಗಳಿಗೆ ಸದಾಕಾಲ ಇರುವ ಹಾಗೆ ಮಾಡಲಾಗುವುದು ಮಾಹಿತಿ ಹಂಚಿಕೊಂಡಿದ್ದಾರೆ. 

PUC, ಇಂಗ್ಲಿಷ್ ಪರೀಕ್ಷೆ ಬಗ್ಗೆ ಕೇಳಿದರೆ, ಅದಕೆ ಸಂಬಂಧ ಪಟ್ಟ ಪ್ರಾಥಮಿಕ್ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಅವರು ಬಹುಬೇಗ ಅದರ ಬಗ್ಗೆ ನಿರ್ಧಾರ್ ತೆಗೆದುಕೊಂಡು ದಿನಾಂಕವನ್ನು ಪ್ರಕಟಿಸಲಿದ್ದಾರೆ ಅಂತಾ ಹೇಳಿದ್ದಾರೆ. 

KCET ಶುಲ್ಕ ದಲ್ಲಿ ಹೆಚ್ಚು ಮಾಡಿ ಅಂತಾ ಖಾಸಗಿ ಸಂಸ್ಥೆಗಳು ವಿನಂತಿ ಮಾಡಿ ಕೊಂಡಿದ್ದು ಅದರ ಬಗ್ಗೆ ಇನ್ನು ಯಾವುದೇ ನಿರ್ಧಾರ್ ತೆಗೆದುಕೊಂಡಿಲ್ಲ, ನಿರ್ಧಾರ್ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಆದಷ್ಟು ಕಡಿಮೆ ಮಾಡಲು ಪ್ರಯತ್ನ ಮಾಡುತ್ತೆ ಅಂತಾ ತಿಳಿಸಿದ್ದಾರೆ. 

ಕೊನೆಗೆ ಡಿಗ್ರಿ ಕಾಲೇಜು ಗಳ ಬಗ್ಗೆ ಕೇಳಿದಾಗ, ಡಿಗ್ರಿ ಪರೀಕ್ಷೆ ವಿಷಯವಾಗಿ ವಿಡಿಯೋ ಕಾನ್ಫರೆನ್ಸ್ ಇತೀಚೆಗೆ ನಡೆಸಲಾಗಿತ್ತು ಆದರೆ ನಿರ್ಧಾರ್ ತೆಗೆದುಕೊಳ್ಳೋದು ಆಗಿಲ್ಲ, ಇನ್ನೊಮೆ ಮೇ ಕೊನೆ ವಾರ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ವಿವಿ ಕುಲಪತಿ ಗಳೊಂದಿಗೆ ಸಂವಾದ ನಡೆಸಿ ಪರೀಕ್ಷೆ ಆನ್ಲೈನ್ ಅಥವಾ ಆಫ್ ಲೈನ್ ಮಾಡ್ಬೇಕಾ ಅನ್ನೋ ನಿರ್ಧಾರ್ ತೆಗೆದುಕೊಳ್ಳುತ್ತೆ. 

ಎಲ್ಲಾ ವಿವಿ ಕುಲಪತಿ ಗಳಿಗೆ ಮೇ 30ರ ಒಳಗೆ ಪಠ್ಯಕ್ರಮ ಆನ್ಲೈನ್ ತರಗತಿಗಳನ್ನು ತೆಗೆದುಕೊಂಡು ಮುಗಿಸಿ ಅಂತಾ ಆದೇಶ ಹೊರಡಿಸಿದ್ದಾರೆ. 

ಡಾ. ಅಶ್ವಥ್ ನಾರಾಯಣ, ಕೊನೆಗೆ ಹೇಳಿದ್ದು, ಪರೀಕ್ಷೆ ಯಾವಾಗ ಅಂತಾ ಮೇ ಕೊನೆ ವಾರದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ವಿವಿ ಗಳೊಂದಿಗೆ ಸಂವಾದ ಮಾಡಿ ನಿರ್ಧರಿಸಲಾಗುವುದು. 

ಡಿಗ್ರಿ ಕಾಲೇಜುಗಳ ಹೊಸ ಅಕಾಡೆಮಿಕ್ ವರ್ಷ್ ಸೆಪ್ಟೆಂಬರ್ 1 ರಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಅಂತಾ ಹೇಳಿದ್ದಾರೆ. 

ಮುಂದೆ ಯಾವುದೇ ಹೊಸ ಮಾಹಿತಿ ಬಂದಾಗ ನಾವು ನಿಮಗೆ ತಿಳಿಸುತ್ತೇವೆ. ನಮ್ಮನ್ನು helo app ಅಥವಾ ಯುಟ್ಯೂಬ್ ನಲ್ಲಿ ಫಾಲೋ ಮಾಡಿ. 
ಯು ಟ್ಯೂಬ್ ಚಾನೆಲ್ " Maths techy ". 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)