Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

PUC ವಿದ್ಯಾರ್ಥಿಗಳ ಗಮನಕ್ಕೆ : ಪರೀಕ್ಷೆ ಜೂನ್ ನಲ್ಲಿ ನಡೆಸಲಾಗುವುದು. |PUC ಇಂಗ್ಲಿಷ್ ಪರೀಕ್ಷೆ 2020

PUC ವಿದ್ಯಾರ್ಥಿಗಳ ಗಮನಕ್ಕೆ : ಪರೀಕ್ಷೆ ಜೂನ್ ನಲ್ಲಿ ನಡೆಸಲಾಗುವುದು.  


PUC ವಿದ್ಯಾರ್ಥಿಗಳಿಗೆ, ಬಾಕಿ ಇರುವ ಇಂಗ್ಲಿಷ್ ಪರೀಕ್ಷೆಯನ್ನು ಜೂನ್ ತಿಂಗಳಿನಲ್ಲಿ ನಡೆಸಲಾಗುವದು ಇದಕ್ಕಾಗಿ ಸಿದ್ಧತೆ ನಡೆಸಿ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. 

ಇದರಲ್ಲಿ ಹೊಸ ಅಪ್ಡೇಟ್ ಹೇಳಬೇಕು ಅಂದರೆ, ವಿದ್ಯಾರ್ಥಿಗಳು ಸದ್ಯ ಇರುವ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಬಹುದು. 

ಕೆಲ ವಿದ್ಯಾರ್ಥಿಗಳು, ತಮ್ಮ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳಿಗೆ ವಿದ್ಯಾಭ್ಯಾಸ ಕ್ಕಾಗಿ ಹೋಗಿರುತ್ತಾರೆ, ಇವಾಗ ಲಾಕ್ ಡೌನ್ ಕಾರಣ ದಿಂದ ತಮ್ಮ ಜಿಲ್ಲೆಗಳಿಗೆ ಮರಳಿ ಬಂದಿರುತ್ತಾರೆ. 

ಇಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಕಾರ, ಸದ್ಯ ವಿದ್ಯಾರ್ಥಿಗಳು ಇರುವ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿದೆ. 

PUC ಇಂಗ್ಲಿಷ್ ಪರೀಕ್ಷೆ ದಿನಾಂಕ ವನ್ನು ಮೇ 18 ರಂದು ಹಿರಿಯ ಶಿಕ್ಷಣ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ದಿನಾಂಕ್ ವನ್ನು ನಿಗದಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ ಕುಮಾರ ಹೇಳಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)