Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಇವತ್ತಿನ ಶೈಕ್ಷಣಿಕ ಸುದ್ದಿ |SSLC ಹಾಗೂ PUC ಪರೀಕ್ಷೆ ಬಗ್ಗೆ LMLC ನೀಡುರುವ ಸಲಹೆ |ಪಠ್ಯಕ್ರಮ ಕಡಿತ ಬಗ್ಗೆ ಸ್ಪಷ್ಟನೆ.

ಇವತ್ತಿನ ಶೈಕ್ಷಣಿಕ ಸುದ್ದಿ |SSLC ಹಾಗೂ PUC ಪರೀಕ್ಷೆ ಬಗ್ಗೆ LMLC ನೀಡುರುವ ಸಲಹೆ |ಪಠ್ಯಕ್ರಮ ಕಡಿತ ಬಗ್ಗೆ ಸ್ಪಷ್ಟನೆ.  SSLC ಟೈಮ್ table  click here 👈

ಶೈಕ್ಷಣಿಕ ಚಟುವಟಿಕೆಗಳ ಕಾರ್ಯಾರಂಭದ ವಿಷಯ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವಿಧಾನಪರಿಷತ್ ಸದಸ್ಯರೊಂದಿಗೆ ನಡೆಸಿದ ದಿನದಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಾರಂಭದ ವಿಷಯ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವಿಧಾನಪರಿಷತ್ ಸದಸ್ಯರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಎಲ್ಲರೂ ಎಸೆಸೆಲ್ಸಿ ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸುವಂತೆ ಸಲಹೆ ನೀಡಿದ್ದಾರೆ.  


 ಲಾಕ್ಡೌನ್ ನಿಂದಾಗಿ ಬಾಕಿ ಉಳಿದಿರುವ ಎಸೆಸೆಲ್ಸಿ ಹಾಗೂ ಪಿಯು ಪರೀಕ್ಷೆ ಬಗ್ಗೆ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಸಚಿವರ ಜೊತೆ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದು,  ಪರೀಕ್ಷೆಗಾಗಿ ವಿದ್ಯಾರ್ಥಿಗಳು ಆತುರದಿಂದ ಕಾಯುತ್ತಿರುವ ದರಿಂದ ಸಾಮಾಜಿಕ ಅಂತ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಪರೀಕ್ಷೆ ನಡೆಸುವಂತೆ ತಿಳಿಸಿದ್ದಾರೆ.


ಪಠ್ಯಕ್ರಮ ಕಡಿತದ ಬಗ್ಗೆ ಸದಸ್ಯರು ಶಿಕ್ಷಣ ಸಚಿವರಿಗೆ ಅಲ್ಲಿ ಸಲಹೆ ನೀಡಿದ್ದಾರೆ ಅದೇನೆಂದರೆ ಶೈಕ್ಷಣಿಕ ಅವಧಿಗಳು ಈ ವರ್ಷ ಕಡಿಮೆ ಸಿಗುವುದರಿಂದ ಪಾಠದಲ್ಲಿ ಶಾಲಾ ಹಂತದಲ್ಲಿ ಕಡಿತ ಮಾಡುವ ಬಗ್ಗೆ

 ಶಿಕ್ಷಣ ಇಲಾಖೆ ಆಲೋಚನೆ ಮಾಡಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು ಬೇಸಿಗೆ ರಜೆ ಬಳಸಿಕೊಂಡು ಮತ್ತು ಶನಿವಾರ ಪೂರ್ಣಪ್ರಮಾಣದಲ್ಲಿ ತರಗತಿ ನಡೆಸುವ ಮೂಲಕ ಪಠ್ಯಕ್ರಮವನ್ನು ಸಂಪೂರ್ಣಗೊಳಿಸಿ ಯಾವುದೇ ಕಾರಣಕ್ಕೂ ಕಡಿತ ಮಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)