Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

PUZZLES, Mentalability, reasoning in Kannada. |Maths|Reasoning |Puzzles|Tricky|In Kannada

PUZZLES, Mentalability, reasoning in Kannada .


Advertisements : 
🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ,ಆರೋಗ್ಯ ಅಭಿವೃದ್ಧಿ, ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ ,ಕೊಟ್ಟ ಹಣ ಮರಳಿ ಬರಲು, ಗಂಡ ಹೆಂಡತಿ ಸಮಸ್ಯೆ ,ಇನ್ನೂ ನಿಮ್ಮ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ತಕ್ಷಣ ಕರೆಮಾಡಿ +91 99011 38195 🙏

PUZZLE ಉತ್ತರ :

ರಾಜು ಒಂದು ದಿನಕ್ಕೆ 5 ಮೀಟರ್ ಮೇಲೆ ಬರುತ್ತಾನೆ ಹಾಗೂ ರಾತ್ರಿ 4 ಮೀಟರ್ ಕೆಳಗೆ ಬೀಳುತ್ತಾನೆ. 
ಹಾಗಾದ್ರೆ ರಾಜು ಒಂದು ದಿನಕ್ಕೆ 1 ಮೀಟರ್ ಮೇಲೆ ಬರುತ್ತಾನೆ ಅಂತಾ ಅರ್ಥವಾಗುತ್ತೆ. 
15 ದಿನದಲ್ಲಿ ರಾಜು 15 ಮೀಟರ್ ಮೇಲೆ ಬರುತ್ತಾನೆ, 16 ನೇ ದಿನ ಇನ್ನು 4 ಮೀಟರ್ ಮೇಲೆ ಬಂದು 20 ಮೀಟರ್ ಮೇಲೆ ಬರುತ್ತಾನೆ ಹಾಗಾಗಿ ರಾಜು ಮೇಲೆ ಬರಲು ತೆಗೆದುಕೊಂಡ ದಿನಗಳು 16. 

1 ನೇ ದಿನ  - 1 meter
2 ನೇ ದಿನ - 1 metee
-
-
-
-
15 ನೇ ದಿನ - 1 ಮೀಟರ್ 
ಟೋಟಲ್ 15 ಮೀಟರ್, 15 ದಿನಗಳಲ್ಲಿ. 

16 ನೇ ದಿನ ಉಳಿದ 5 ಮೀಟರ್ ಮೇಲೆ ಬರುತ್ತಾನೆ. ಒಟ್ಟು 16 ದಿನಗಳು ಬೇಕಾಗುತ್ತೆ ಮೇಲೆ ಬರಲು. 

ಗೆಳೆಯರೇ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)