Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

KCET ಪರೀಕ್ಷೆ ಮುಂದೂಡಲಾಗುತ್ತಾ? NEET ಹಾಗೂ JEE ಪರೀಕ್ಷೆ ಪೊಸ್ತಾಪೊನ್ಡ್ ಆದರೆ |ತಜ್ಞರು ಏನು ಹೇಳುತ್ತಾರೆ.

 KCET ಪರೀಕ್ಷೆ ಮುಂದೂಡಲಾಗುತ್ತಾ? NEET ಹಾಗೂ JEE ಪರೀಕ್ಷೆ ಪೊಸ್ತಾಪೊನ್ಡ್ ಆಗುವುದಾದರೆ  |ತಜ್ಞರು ಏನು ಹೇಳುತ್ತಾರೆ. 
                     Source : ಗೂಗಲ್ ಕೃಪೆ. 
ರಾಜ್ಯದಲ್ಲಿ ಕೊರುನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಮುಂಬರುವ  ಪರೀಕ್ಷೆಗಳ ಬಗ್ಗೆ ಬಹಳ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ ಏಕೆಂದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯುವುದು ಕಷ್ಟ ವಾಗಬಹುದ ು. 
  
 ಕರ್ನಾಟಕ ಸಿಇಟಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸುತ್ತಾರೆ ಏಕೆಂದರೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದು ಇದಕ್ಕೆ ಕಾರಣವಾಗಿದೆ.  ಕರ್ನಾಟಕ ಸಿಇಟಿ ಪರೀಕ್ಷೆಯನ್ನು ಮುಂದುಡಲಾಗುವುದು ಅಥವಾ ಇಲ್ಲವೋ ಅನ್ನುವುದು ಗೊಂದಲದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದಾರೆ. 

   ನೀಟ್ ಹಾಗೂ ಜೆಇಇ ಪರೀಕ್ಷೆಗಳ ಮುಂದೂಡುವಿಕೆಯ ಬಗ್ಗೆ ವಿಚಾರ ನಡೆಸಲಾಗುತ್ತಿದ್ದು ಅದರ  ಪರಿಶೀಲನೆಗಾಗಿ ಸಚಿವರು ಸಮಿತಿಯನ್ನು ರಚನೆ ಮಾಡಿದ್ದಾರೆ ಪರೀಕ್ಷೆ ಮುಂದೂಡುವಿಕೆ  ಬಗ್ಗೆ ತೀರ್ಮಾನವನ್ನು ಸಮಿತಿ ಕೈಗೊಳ್ಳಲಿದೆ ಎಂದು ಸಚಿವ ರಮೇಶ್ ಪೋಖ್ರಿಯಲ್ ನಿಶಂಕ್ ತಿಳಿಸಿದ್ದಾರೆ. 
ಜಾಹಿರಾತು :

🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ,ಆರೋಗ್ಯ ಅಭಿವೃದ್ಧಿ, ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ ,ಕೊಟ್ಟ ಹಣ ಮರಳಿ ಬರಲು, ಗಂಡ ಹೆಂಡತಿ ಸಮಸ್ಯೆ ,ಇನ್ನೂ ನಿಮ್ಮ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ತಕ್ಷಣ ಕರೆಮಾಡಿ +91 99011 38195 🙏

 ಬಹಳಷ್ಟು ವಿದ್ಯಾರ್ಥಿಗಳಿಗೆ ಸಂದೇಹ ಏನು ಅಂತಂದ್ರೆ ನೀಟ್ ಹಾಗೂ ಪರೀಕ್ಷೆಗಳು ಮುಂದೂಡಿದರೆ ಕೆಸಿಇಟಿ ಮುಂದೂಡಲಾಗುತ್ತದೆ? 

 ಆದರೆ ಇತ್ತೀಚಿಗೆ ಬಂದಂತಹ ವರದಿಯ ಪ್ರಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಹಾಗೂ ಮಾರ್ಗಸೂಚಿಯನ್ನು ಪಾಲನೆ ಮಾಡಿ ನಡೆಸಲಾಗುತ್ತಿದೆ ಹಾಗೂ   ಒಟ್ಟು  8 ಲಕ್ಷ ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದು ಕರ್ನಾಟಕದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗುತ್ತದೆ ಹಾಗಾಗಿ ಕರ್ನಾಟಕ ಸಿಇಟಿ ಗೆ ಅಪ್ಲೈ ಮಾಡಿರುವವರ ಸಂಖ್ಯೆ 1 ಲಕ್ಷ ಆಗಿದ್ದು, KCET  ಪರೀಕ್ಷೆಯನ್ನು ಮಾರ್ಗಸೂಚಿ ಪಾಲನೆ ಮಾಡಿ  ಸಾಮಾಜಿಕ ಅಂತರ ಕಾಪಾಡಿಕೊಂಡು ಎರಡು ದಿನ ಪರೀಕ್ಷೆ ನಡೆಸುವುದು ನಮ್ಮ ರಾಜ್ಯಕ್ಕೆ ಅಷ್ಟೊಂದು ಕಷ್ಟ ಆಗುವುದಿಲ್ಲ ಹಾಗಾಗಿ ಕೆಸಿಟಿ ಪರೀಕ್ಷೆಯನ್ನು ಮುಂದೂಡುವುದು ಅಸಾಧ್ಯ ಅಂತ ಹೇಳಿದ್ದಾರೆ. 

  ಶಿಕ್ಷಣ ಅಧಿಕಾರಿಗಳು ಹೇಳುವ ಪ್ರಕಾರ ಕರ್ನಾಟಕ ಸಿಇಟಿ ಮುಂದಿಡಲಾಗುವುದು ಇಲ್ಲ,  ನಿಗದಿಯಾದ ವೇಳಾಪಟ್ಟಿಯಂತೆ ಪರೀಕ್ಷೆಯನ್ನು ನಡೆಸಲಾಗುವುದು ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಮಾರ್ಗಸೂಚಿಯನ್ನು ಪಾಲಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದು ಅಂತ ಹೇಳಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)