Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ನೀಟ್ ಹಾಗೂ ಜೆಇಇ ಪರೀಕ್ಷೆಗಳ ಮುಂದೂಡುವಿಕೆ ಬಗ್ಗೆ ಸಚಿವರು ಹೇಳಿರುವುದು yenu? |JEE ಅಂಡ್ NEET exams latest updates July 3 2020

 ನೀಟ್ ಹಾಗೂ ಜೆಇಇ ಪರೀಕ್ಷೆ ಮುಂದೂಡಿಕೆ ಬಗ್ಗೆ ಸಚಿವ ರಮೇಶ್ ಪೋಖ್ರಿಯಲ್ ನಿಶಂಕ್ ಹೇಳಿರುವುದು  ಏನು?
 

 ನೀಟ್ ಹಾಗೂ ಜೆಇಇ ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆಯಾಗಿದ್ದು ಕೊರೋನಾ  ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಹೆತ್ತವರು ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅವರು ಪರೀಕ್ಷೆ ಮುಂದೂಡುವಿಕೆ ವಿಷಯದ ಕುರಿತು   ಸ್ಪಷ್ಟನೆ ನೀಡಿದ್ದಾರೆ

                         ಜಾಹಿರಾತು :

 ಕೊರೋನಾ  ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನೀಟ್ ಹಾಗೂ ಜೆಇಇ ,  ವೈದ್ಯಕೀಯ   ಹಾಗೂ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳನ್ನು ನಡೆಸುವುದು ಸೂಕ್ತ ಅಥವಾ ಇಲ್ಲವೋ ಎನ್ನುವುದರ ಬಗ್ಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಅಧಿಕಾರಿಗಳು ಮತ್ತು ತಜ್ಞರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ ಅದನ್ನು ಪರಿಶೀಲಿಸಿ ನಿರ್ಧಾರವನ್ನು ಕೈಗೊಳ್ಳಲಾಗುವುದು  ಎಂದು ಸಚಿವರು ಹೇಳಿದ್ದಾರೆ. 
 ಹಾಗಾಗಿ ಜೆಇಇ  ಮತ್ತು ನೀಟ್ ಪರೀಕ್ಷೆಗಳು ಮುಂದೂಡುವಿಕೆಯ ಬಗ್ಗೆ ಸ್ಪಷ್ಟನೆ ಸಿಗುವುದು ಸಮಿತಿಯ ನಿರ್ಧಾರದ ನಂತರ ಎಂದು ರಮೇಶ್ ಪೋಖ್ರಿಯಲ್ ನಿಶಂಕ್ ತಿಳಿಸಿದ್ದಾರೆ. 
async src="https://pagead2.googlesyndication.com/pagead/js/adsbygoogle.js">

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)