Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಆ.27ಕ್ಕೆ GST ಕುರಿತು ಸಭೆ.

 ಆ.27ಕ್ಕೆ GST ಕುರಿತು ಸಭೆ. 


ನವದೆಹಲಿ;

ಆಗಸ್ಟ್‌ 27ರಂದು ಸರಕು ಮತ್ತು ಸೇವಾತೆರಿಗೆ GST ಮಂಡಳಿಯ ಸಭೆಯು ನಡೆಯುವ ಸಾಧ್ಯತೆ ಇದ್ದು, ರಾಜ್ಯಗಳಿಗೆ ಪರಿಹಾರ ನೀಡುವುದು ಹಾಗೂ ಆದಾಯ ಕೊರತೆಯನ್ನು ತುಂಬಿಕೊಳ್ಳಲು ಮಾರುಕಟ್ಟೆಯಿಂದ ಸಾಲ ಪಡೆಯುವುದರ ಕಾನೂನು ಬಾಧ್ಯತೆಯ ಬಗ್ಗೆ ಅಟಾರ್ನಿ ಜನರಲ್‌ ನೀಡಿರುವ ಅಭಿಪ್ರಾಯದ ಕುರಿತು ಚರ್ಚೆಯಾಗುವ ನಿರೀಕ್ಷೆ ಇದೆ.


ರಾಜ್ಯಗಳು GST ಆದಾಯದಲ್ಲಿ ಎದುರಿಸುವ ಕೊರತೆಯನ್ನು ಕೇಂದ್ರವು ತನ್ನ ಖಜಾನೆಯಿಂದ ಭರ್ತಿ ಮಾಡಿಕೊಡಬೇಕು ಎಂದೇನೂ ಇಲ್ಲ ಎನ್ನುವ ಅಭಿಪ್ರಾಯವನ್ನು ಅಟಾರ್ನಿ ಜನರಲ್ ‌ಕೆ.ಕೆ. ವೇಣುಗೋಪಾಲ್ ಅವರು ‌ನೀಡಿದ್ದಾರೆ, ಎಂದು ಮೂಲಗಳಿಂದ ತಿಳಿದುಬಂದಿದೆ. ಆದಾಯದ ಕೊರತೆಯನ್ನುತುಂಬಿಸಿಕೊಳ್ಳಲು ರಾಜ್ಯಗಳು ಮಾರುಕಟ್ಟೆಯಿಂದ ಹಣ ಸಂಗ್ರಹಿಸಬೇಕಾಗಬಹುದು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)