Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಟಿಕ್ ಟಾಕ್ ಖರೀದಿಸಲು ಒರಾಕಲ್ ಕಂಪನಿ ಸಿದ್ದ.

 ಟಿಕ್ ಟಾಕ್ ಖರೀದಿಸಲು ಒರಾಕಲ್ ಕಂಪನಿ ಸಿದ್ದ.


ವಾಷಿಂಗ್ಟನ್

 ಚೀನಾ ಮೂಲದ ಸಾಮಾಜಿಕ ಮಾಧ್ಯಮ ಅ್ಯಪ್‌ ಟಿಕ್‌ಟಾಕ್‌ ಅನ್ನು  ಖರೀದಿಸಲು ಅಮೆರಿಕ ಶಾಖೆಯ ಒರಾಕಲ್‌ ಕಂಪನಿ ಸಿದ್ಧವಾಗಿದೆ, ಎಂದು ಅಮೇರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.


ಟಿಕ್‌ಟಾಕ್‌ನ ಶಾಖೆಯನ್ನು 90 ದಿನಗಳ ಒಳಗಾಗಿ ಮಾರಾಟ ಮಾಡುವಂತೆ ಆದೇಶ ಹೊರಡಿಸಿದ ಬೆನ್ನಲ್ಲೇ ಟ್ರಂಪ್‌ ಅವರಿಂದ ಈ ಹೇಳಿಕೆ ಹೊರಗೆ ಕಾಣಿಸಿಕೊಂಡಿದೆ.


ಅಲ್ಲದೇ, ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನಲ್ಲಿ ಟಿಕ್‌ಟಾಕ್‌ನ ಕಾರ್ಯಾಚರಣೆಯನ್ನುವಿಸ್ತರಿಸುವ ಸಂಬಂಧ ಅ್ಯಪ್‌ನ ಮಾತೃ ಸಂಸ್ಥೆ ಬೈಟ್‌ಡಾನ್ಸ್‌ನಲ್ಲಿ ಒರಾಕಲ್‌ ಹೂಡಿಕೆ ಮಾಡಿದೆ. ಈ ಕಾರಣದಿಂದಲೂ ಟ್ರಂಪ್‌ ಹೇಳಿಕೆಗೆ ಮಹತ್ವ ಬಂದಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)