Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

CET ಫಲಿತಾಂಶ ಯಾವಾಗ?| SSLC ವಿದ್ಯಾರ್ಥಿಗಳಿಗೆ ಕಿವಿಮಾತು |ಶೀಘ್ರದಲ್ಲೇ ಶಿಕ್ಷಣ ಇಲಾಖೆಯಿಂದ ಎರಡು ಯೂಟ್ಯೂಬ್ ಚಾನೆಲಗಳು ತಗೆಯಲಾಗುತ್ತದೆ|ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರ ಹುದ್ದೆಗಳ ನಿಗದಿತ ಕೌನ್ಸೆಲಿಂಗ್ ಮುಂದೊಡಿಕೆಯಾಗಿದೆ:

CET ಫಲಿತಾಂಶ ಯಾವಾಗ?|   SSLC ವಿದ್ಯಾರ್ಥಿಗಳಿಗೆ ಕಿವಿಮಾತು |ಶೀಘ್ರದಲ್ಲೇ ಶಿಕ್ಷಣ ಇಲಾಖೆಯಿಂದ ಎರಡು ಯೂಟ್ಯೂಬ್ ಚಾನೆಲಗಳು ತಗೆಯಲಾಗುತ್ತದೆ|ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರ ಹುದ್ದೆಗಳ ನಿಗದಿತ ಕೌನ್ಸೆಲಿಂಗ್ ಮುಂದೊಡಿಕೆಯಾಗಿದೆ:




 ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರ ಹುದ್ದೆಗಳ ನಿಗದಿತ ಕೌನ್ಸೆಲಿಂಗ್ ಮುಂದೊಡಿಕೆಯಾಗಿದೆ :


ಪಿಯು ಕಾಲೇಜಿನ ಉಪನ್ಯಾಸಕರ ಹುದ್ದೆಯ ಸದ್ದೇಕೆ ನಡೆಯಬೇಕಿದ್ದ ಕೌನ್ಸೆಲಿಂಗ್ ಮುಂದೊಡಿಕೆಯಾಗಿದೆ,

ಆ।20ರ್ ನಂತರ ಮುಂದಿನ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಹೇಳಲಾಗಿದೆ.               ‌      


 ಶೀಘ್ರದಲ್ಲೇ ಶಿಕ್ಷಣ ಇಲಾಖೆಯಿಂದ ಎರಡು ಯೂಟ್ಯೂಬ್ ಚಾನೆಲಗಳು ತಗೆಯಲಾಗುತ್ತದೆ:


ಶಿಕ್ಷಣ ಇಲಾಖೆಯಿಂದ ಶಾಲಾ ಮಕ್ಕಳಿಗಾಗಿ ಹೊಸ ಪ್ರಯತ್ನ, ಮಕ್ಕಳ ಯೂಟ್ಯೂಬ್ ಚಾನೆಲಗಳ್ ಪ್ರಾರಂಭ ಮಾಡುವದರ ನಿರ್ಧಾರ್, ಶಿಕ್ಷಣ ಸಚಿವರಾದಂತ ಸುರೇಶ ಕುಮಾರ್ ತಗೆದುಕೊಂಡಿರುತ್ತಾರೆ .


ಯೂಟ್ಯೂಬ್ ಚಾನೆಲಗಳು ತರೆಯಲು ಕಾರಣಗಳೇನು;

ಶಾಲೆಗಳು ಪ್ರಾರಂಭ ಇಲ್ಲದಿರುವದರಿಂದ ಮಕ್ಕಳಿಗೆ ಚಾನೆಲಗಳ ಮೂಲಕ್ ಅಧ್ಯಯನ್ ಮಾಡಬಹುದು ಹಾಗು ಮಕ್ಕಳ ವಿದ್ಯಾಭ್ಯಾಸ ಕೂಡ ಚಾಲನೆಯಲ್ಲಿರುತ್ತೆ.

ಕೋರೋನಾ ಎಂಬ ವೈರಸ್ ಹರಡುವತ್ತಿರುವದರಿಂದ ಎಲ್ಲ ಶಾಲಾ ಕಾಲೇಜುಗಳು ತರೆಯುವಂತಿಲ್ಲ ಹಾಗಾಗಿ ಮಕ್ಕಳಿಗೆ 

ಯೂಟ್ಯೂಬ್ ಚಾನೆಲಗಳ ಮೂಲಕ್ ಅಧ್ಯಯನ ಪ್ರಾರಂಭಿಸುಲಾಗುತ್ತಿದೆ.

ವೈರಸ್ ಹರಡುವತ್ತಿರುವದರಿಂದ ಶಿಕ್ಸಕರಿಗೆ ಶಾಲೆಗೆ ಹೋಗಲು ಬರಲು ತೊಂದರೆ ಉಂಟಾಗಬಹುದು. 


ಯೂಟ್ಯೂಬ್ ಚಾನೆಲಗಳು ತಗೆಯುವದುರಿಂದಾಗುವ ಅನಕೂಲಗಳೇನು;

ಮಕ್ಕಳು ಮನೆಗಳಲ್ಲಿ ಕುಳಿತುಕೊಂಡು ಅಧ್ಯಯನ್ ಕೇಳಬಹುದು. 

ಮಕ್ಕಳು ಕೂರೋನಾ ಎಂಬ ವೈರಸಿನಿಂದ ಸುರಕ್ಷಿತವಾಗಿರಬಹುದು.

ಪಾಲಕರಿಗೆ ಮತ್ತು ಶಿಕ್ಷಕರಿಗೆ ಕೂಡಾ ಸಹಾಯವಾಗಲಿದೆ .


 CET ಫಲಿತಾಂಶ ಯಾವಾಗ್ :


 ಕೆಸಿಇಟಿ ಪರೀಕ್ಷೆಯ ಫಲಿತಾಂಶವನ್ನು  ಮುಂದಿನವಾರ ಆಗಸ್ಟ್ 20ರ ಒಳಗಡೆ

 ಫಲಿತಾಂಶವನ್ನು ಪ್ರಕಟಿಸಲಿದೆ ಎಂದು ಇದರ ಬಗ್ಗೆ ಕುರಿತು ಮಾಹಿತಿ

 ಉಪಮುಖ್ಯಮಂತ್ರಿಗಳಾದ ಡಾಕ್ಟರ್ ಅಶ್ವತರಾವ್ ನಾರಾಯಣ್ ಅವರು ತಿಳಿಸಿದ್ದಾರ.



  SSLC ವಿದ್ಯಾರ್ಥಿಗಳಿಗೆ ಕಿವಿಮಾತು :


 SSLC 2020ನೇ ಸಾಲಿನ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಒಂದು

 ಸೂಚನೆ ಏನೆಂದರೆ ಪೂರಕ ಪರೀಕ್ಷೆಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ

 ನಡೆಸಲು ತೀರ್ಮಾನಿಸಲಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ದಿನಾಂಕವನ್ನು

 ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ

 ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.


ಜಾಹಿರಾತು 



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)