Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

KPSC ನೇಮಕಾತಿ ಅಧಿಸೂಚನೆ 523 ಪೋಸ್ಟ್ಸ|ಕರ್ನಾಟಕ ಉದ್ಯೋಗ ಸುದ್ದಿ |ಕರ್ನಾಟಕ ಜಾಬ್ಸ್ 2020

KPSC  ನೇಮಕಾತಿ ಅಧಿಸೂಚನೆ 523 ಪೋಸ್ಟ್ಸ|ಕರ್ನಾಟಕ ಉದ್ಯೋಗ ಸುದ್ದಿ |ಕರ್ನಾಟಕ ಜಾಬ್ಸ್ 2020     


 KPSC  ನೇಮಕಾತಿ ಅಧಿಸೂಚನೆ 523 ಪೋಸ್ಟ್ಸ :


 

     ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಅಧಿಸೂಚನೆ ಹೊರಡಿಸಿದಂತೆ 523 ಗ್ರೂಪ್-ಸಿ ಹುದ್ದೆಗಳು ಭರ್ ತಿ 

     ಮಾಡಲ ಆನಲೈನ್ ಅರ್ಜಿ ಆಹ್ವಾನಿಸಲಾಗಿದೆ

 .

     ಅರ್ಜಿ ಸಲ್ಲಿಸಲು ಪ್ರಾರಂಭ:

     20 -08 -2020 


     ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ್ :

     19 -09 -2020 


     ಅರ್ಜಿ ಶುಲ್ಕ ಪಾವತಿಸಲು ಕೋನೆಯ ದಿನಾಂಕ್ :

     21 -09 -2020 


    ವಿದ್ಯಾರ್ಹತೆ :

    SSLC PUC DEGREE PG 


    ವಯೋಮಿತಿ :

    ಕನಿಷ್ಠ 18 ವರ್ಷ 

    ಗರಿಷ್ಟ 35 ವರ್ಷ 

    ವಯೋಮಿತಿ ಸಡಿಲಿಕೆ ಹಿಂದುಳಿದ ವರ್ಗಗಳಿಗೆ 38 ವರ್ಷ ಮತ್ತು ಪ.ಜಾ/ ಪ.ಪಂ/ ಪ್ರವರ್ಗ -1ರ ಗರಿಷ್ಟ 40 ವರ್ಷ 

    ವಯೋಮಿತಿವಳಗಿನಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು .


    ವೇತನ :

    21 ,400 /- ರಿಂದ 70 ,850 /- ರೂ. ವರೆಗೂ ನೀಡಲಾಗುವದು .


   ಆಯ್ಕೆ ವಿಧಾನ : 

   ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಲಾಗುತ್ತಿದೆ .


   ಅರ್ಜಿ ಶುಲ್ಕ :

   ಅರ್ಜಿದಾರರಿಗೆ 600 /- ರೂ.

   ಹಿಂದುಳಿದ ವರ್ಗಗಳಿಗೆ 300 /- ರೂ.

   ಮಾಜಿ ಸೈನಿಕರಿಗೆ 50 /- ರೂ.

   ಪ.ಜಾ/ ಪ.ಪಂ/ ಪ್ರವರ್ಗ -1ರ ಅಭ್ಯರ್ಥಿಗಳಿಗೆ ವಿನಾಯತಿ ನೀಡಲಾಗಿದೆ .

   ಎಲ್ಲಾ ಶುಲ್ಕಗಳು ಆನಲೈನ್ ಮುಖಾಂತರ ಸಲ್ಲಿಸುತಕ್ಕದು .


   ಅರ್ಜಿ ಸಲ್ಲಿಸಲು ಕೆಳಗಿನ ಲಿಂಕನಲ್ಲಿ ಸಲ್ಲಿಸಬಹುದು .

   ಹೆಚ್ಚಿನ ಮಾಹಿತಿಗಾಗಿ ಹಾಗೂ ಅಪ್ಲೈ ಮಾಡಲು ಕ್ಲಿಕ್ ಮಾಡಿ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)