Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಪೌರಕಾರ್ಮಿಕರ ಮಗನಿಗೆ SSLC ಅಲ್ಲಿ ಶೇ.98 ಅಂಕ, DC ಯಿಂದ LAPTOP ವಿತರಿಸಿ ಶುಭಹಾರೈಕೆ.

 ಪೌರಕಾರ್ಮಿಕರ ಮಗನಿಗೆ SSLC ಅಲ್ಲಿ ಶೇ.98 ಅಂಕ, DC ಯಿಂದ LAPTOP ವಿತರಿಸಿ ಶುಭಹಾರೈಕೆ.


ಬಳ್ಳಾರಿ;

ಸಂಡೂರು ಪುರಸಭೆಯ ಪೌರ ಕಾರ್ಮಿಕರಾದ ಗಿರಿಯಪ್ಪ ಅವರ ಮಗ ಯಾಹನ್ ‌SSLC ಯ ಪರೀಕ್ಷೆಯಲ್ಲಿ ಶೇ 98.88 ಅಂಕಗಳನ್ನು ಪಡೆದಿರುವುದರಿಂದ ಪುರಸಭೆ ಅನುದಾನದಡಿ ಲ್ಯಾಪ್‌ ಟಾಪ್‌ ಅನ್ನು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ನಗರದಲ್ಲಿ ಬುಧವಾರ ವಿತರಣೆ ಮಾಡಿ ಶುಭಹಾರೈಕೆ ನೀಡಿದ್ದಾರೆ.

ಈ ಪುರಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್‌ ಬಿ.ಎಸ್‌, ಪುರಸಭೆ ಮುಖ್ಯಾಧಿಕಾರಿ ಎಸ್‌.ಸತ್ಯನಾರಾಯಣರಾವ್ ಪಾಲ್ಗೊಂಡಿದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)