Featured Post

Karnataka CET result date? KEA confirmed regarding KCET 2024 result

ಇಮೇಜ್
ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇದೀಗ ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಬೇಕಿದೆ, ಇದರ ಮಧ್ಯೆ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರಿಸಲ್ಟ್​ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ, ಸಿಇಟಿ ಪರೀಕ್ಷೆ ರಿಸಲ್ಟ್ ಯಾವಾಗ? ಎನ್ನುವ ಬಗ್ಗೆ ಸ್ಪಷ್ಟನೆ ನಿಡಿದ್ದಾರೆ.  ಬೆಂಗಳೂರು, (ಮೇ 20): ಈಗಾಗಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಇದೀಗ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಬರೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ ) ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇನ್ನು ಈ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರತಿಕ್ರಿಯಿಸಿದ್ದು, ದ್ವಿತೀಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಘೋಷಣೆಯಾದ ನಂತರವೇ ಸಾಮಾನ್ಯ ಪ್ರವೇಶ ಪರೀಕ್ಷೆಯ (CET-24) ಫಲಿತಾಂಶವನ್ನು (Karnataka CET Result) ಪ್ರಕಟಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎಲ್

ಹಾಸ್ಟೆಲಗಳನ್ನು ತರೆಯಲೂ DCM ಗೇ ಪಾತ್ರ ಶಿಕ್ಷಣ ಸಚಿವರಿಂದ :

 ಹಾಸ್ಟೆಲಗಳನ್ನು ತರೆಯಲೂ DCM ಗೇ ಪಾತ್ರ ಶಿಕ್ಷಣ ಸಚಿವರಿಂದ

:


ಬೆಂಗಳೂರು;

8ರಿಂದ 10ನೇ ತರಗತಿಯ  ಮಕ್ಕಳಿಗಾಗಿ ಆರಂಭಿಸಿರುವ ಸೇತುಬಂಧ ಕಾರ್ಯಕ್ರಮದ ಲಾಭ (ಫಲ)

ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸಿಗುವಂತಾಗಲು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ

ಹಾಸ್ಟೆಲ್‌ಗಳನ್ನು ತೆರೆಯುವಂತೆ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌, ಅವರು ಉಪ ಉಪಮುಖ್ಯಮಂತ್ರಿಗಳಾದ ಗೋವಿಂದ

ಕಾರಜೋಳ ಅವರನ್ನು ಪತ್ರ ಕೂರುವ ಮೂಲಕ ತಿಳಿಸಿದ್ದಾರೆ.


ಶಿಕ್ಷಣ ಸಚಿವರು  ಇತ್ತೀಚೆಗೆ ದಿನಗಳಲ್ಲಿ  ಚಿಕ್ಕಮಗಳೂರು ಜಿಲ್ಲೆಯ ಹಲವು ಗ್ರಾಮಗಳಿಗೆ ಭೇಟಿ ನೀಡುವ ಸಮಯದಲ್ಲಿ  ಅಲ್ಲಿನ

ವಿದ್ಯಾರ್ಥಿಗಳ ಪಾಲಕರ ಒತ್ತಾಯದ ಮೇರೆಗೆ DCM ಗೇ  ಪತ್ರ ಬರೆದಿದ್ದಾರೆ. ಕರೊನಾದಿಂದ ಮಕ್ಕಳು

ಗ್ರಾಮಗಳಲ್ಲಿಯೇ ಉಳಿದಿರುತ್ತಾರೆ, ಸಾಮಾನ್ಯವಾಗಿ ಹಳ್ಳಿಗಳ್ಲಲಿ ವಿದ್ಯುತ್ ‌ ಮತ್ತು ಮೊಬೈಲ್‌ ಸಂಪರ್ಕ ಸಮಸ್ಯೆ ಇದ್ದಿರುತ್ತೆ ಸೇತುಬಂಧ ಕಾರ್ಯಕ್ರಮದಿಂದ ವಂಚಿತರಾಗಿದ್ದಾರೆ. ಕರೊನಾ ನಿಯಮಾವಳಿ ಪಾಲಿಸಿಕೊಂಡು ಹಾಸ್ಟೆಲ್‌

ತೆರೆಯಬಹುದಾಗಿದೆ. ಅರಣ್ಯ ಹಾಗೂ ಗುಡ್ಡಗಾಡುಗಳಲ್ಲಿಯಾದರೂ ಈ ಕ್ರಮ ಕೈಗೊಳ್ಳಿ ಎಂದು ಶಿಕ್ಷಣ ಸಚಿವರು ಕೋರಿದ್ದಾರೆ. 

ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಸುರೇಶ್‌ಕುಮಾರ್‌ ಪತ್ರವನ್ನು ಆಧಾರವಾಗಿಟ್ಟುಕೊಂಡು ತಮ್ಮ ಇಲಾಖೆಯ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ.


ಆದರೆ ಸಿಬ್ಬಂದಿಗಳ ವಿರೋಧವೇನು ?

ಹಾಸ್ಟೆಲ್‌ ತೆರೆಯಬೇಕೆಂಬ ಚರ್ಚೆಗೆ ವಸತಿ ಶಾಲೆಗಳ ಸಿಬ್ಬಂದಿಗಳ ಹೇಳಿಕೆ, ಬಹುತೇಕ ಹಾಸ್ಟೆಲ್‌ಗಳು ಕರೊನಾ ಅರೈಕೆ ಕೇಂದ್ರಗಳಾಗಿವೆ, ಹೀಗಾಗಿ ವಿದ್ಯಾರ್ಥಿಗಳು ಬೇರೆ ಬೇರೆ ತಾಲೂಕಿನಿಂದ ಹಳ್ಳಿಗಳಿಂದ ಮತ್ತು ಊರುಗಳಿಂದ ಸಾಮಾನ್ಯವಾಗಿ  ಬರುತ್ತಾರೆ, ಬಂದ್ ವಿದ್ದ್ಯಾರ್ಥಿಗಳಲ್ಲಿನ ಕರೊನಾ ನಿಯಮಾವಳಿ ನಿರೀಕ್ಷೆ

ಮಾಡುವುದು ಕಷ್ಟವಾಗುತ್ತದೆ, ಮತ್ತು ಬಂದ್ ವಿದ್ದ್ಯಾರ್ಥಿಗಳಲ್ಲಿ ಯಾರಿಗೆ ಕೂರೋನಾ ಸೋಂಕು ತಗುಲಿದೆ ತಗುಲಿರುತ್ತೆ ಯಾರು ಸೋಂಕಿನಿಂದ ಗುಣಮುಖವಾಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಕಷ್ಟವಾಗುತ್ತೆ ಎಂದು ಅಭಿಪ್ರಾಯ ಹೇಳಿದ್ದಾರೆ.



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)